Thursday, September 26, 2013

ಸನ್ಮಾನಿತರು

 ಕರ್ನಾಟಕ ಇತಿಹಾಸ ಅಕಾದಮಿಯ ೨೭ನೆಯ ವಾರ್ಷಿಕ ಸಮ್ಮೇಳನದಲ್ಲಿ ಸನ್ಮಾನಿತರಾದ ಡಿ.ಲಿಟ್. / ಪಿಎಚ್.ಡಿ. ಪದವಿ ಪಡೆದವರು - ೨೦೧೩

೧.        ಡಾ. ಕೆಳದಿ ಗುಂಡಾ ಜೋಯಿಸ್ - ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಅವರು ಗೌರವಾರ್ಥ ಡಾಕ್ಟರ್ ಆಫ್ ಲಿಟ್ರೆಚರ್
೨.        ಡಾ. ಜಿ.ಎಸ್. ಭೂಸಗೊಂಡ - ಕನ್ನಡ ವಿಶ್ವವಿದ್ಯಾಲಯ, ಹಂಪಿ, ಚಿತ್ರಕಲಾವಿದ ಚಂದ್ರವರ್ಮ ಬಿ.ಆರ್.ಕೋಟ್ಯಾಳಕರ: ಒಂದು ಅಧ್ಯಯನ
೩.        ಡಾ. ಕನ್ಯಾಕುಮಾರ್ ಪಿ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು - ಡಾ. ಎಸ್. ನಾಗರತ್ನಮ್ಮ ಅವರ ಮಾರ್ಗದರ್ಶನದಲಿ ಕರ್ನಾಟಕದ ರಾಣಿಯರು - ಒಂದು ಸಮಗ್ರ ಅಧ್ಯಯನ (ಕದಂಬ ಸಾಮ್ರಾಜ್ಯದಿಂದ ವಿಜಯನಗರ ಸಾಮ್ರಾಜ್ಯದವರೆಗೆ ಕ್ರಿ.ಶ.೩೪೫-೧೫೬೫ರವರೆಗೆ)
೪.        ಡಾ. ಸಿಸ್ಟರ್ ಅನ್ ಮೇರಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು, hಡಿisiಚಿಟಿiಣಥಿ iಟಿ ಣhe ಠಿಡಿiಟಿಛಿeಟಥಿ sಣಚಿಣe oಜಿ ಒಥಿsoಡಿe (೧೮೩೧-೧೯೭೪ ಂ.ಆ.)
೫.        ಡಾ. ಜಯರಾಮ ಶೆಟ್ಟಿಗಾರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, - ಡಾ. ಪುಂಡಿಕಾ ಗಣಪಯ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಉಡುಪಿ-ಸಾಂಸ್ಕೃತಿಕ ಅಧ್ಯಯನ
೬.        ಡಾ. ರಾಕೇಶ್ ಎಚ್.ಎಸ್., ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ಡಾ. ಆರ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಮೈಸೂರು ಒಡೆಯರು ಮತ್ತು ಶೃಂಗೇರಿಮಠ ಒಂದು ಸಮಗ್ರ ಅಧ್ಯಯನ ಕ್ರಿ.ಶ. ೧೬೭೩ ರಿಂದ ೧೯೪೭
೭.        ಡಾ. ನರಹರಿ ಕೆ.ಎನ್., ಕನ್ನಡ ವಿಶ್ವವಿದ್ಯಾಲಯ, ಹಂಪಿ, ಡಾ. ಕೆ.ಜಿ. ಭಟ್‌ಸೂರಿ ಅವರ ಮಾರ್ಗದರ್ಶನದಲ್ಲಿ ಕಿತ್ತೂರು ಸಂಸ್ಥಾನದ ಆಡಳಿತ ವಿಭಾಗ-ವಿಸ್ತಾರ
೮.        ಡಾ. ಶಿವಕುಮಾರ್ ಎ., ಡಾ. ಎಸ್. ನಾಗರತ್ನಮ್ಮ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು ಒಂದು ಅಧ್ಯಯನ ೧೯೧೯-೧೯೪೭
೯.        ಡಾ. ನಂಜುಂಡಸ್ವಾಮಿ ಎಸ್. - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು, ಡಾ. ಡಿ.ಟಿ. ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲೆಯ ಶಾಸನಗಳು-ಒಂದು ಅಧ್ಯಯನ.
೧೦.     ಡಾ. ಕುಸುಮಾ ಎನ್. ಕನ್ನಡ ವಿಶ್ವವಿದ್ಯಾಲಯ, ಹಂಪಿ, - ಡಾ. ದೇವರಕೊಂಡಾರೆಡ್ಡಿಯವರ ಮಾರ್ಗದರ್ಶನದಲ್ಲಿ ಕೋಲಾರ ಜಿಲ್ಲೆಯ ಕನ್ನಡ ಶಾಸನಗಳ ಅಧ್ಯಯನ
೧೧.     ಡಾ. ಪ್ರಕಾಶ್ ಕೆ.ಪಿ. ಕನ್ನಡ ವಿಶ್ವವಿದ್ಯಾಲಯ, ಹಂಪಿ, - ಡಾ. ದೇವರಕೊಂಡಾ ರೆಡ್ಡಿಯವರ ಮಾರ್ಗದರ್ಶನದಲ್ಲಿ “”
೧೨.     ಡಾ. ಪಂಪಾದೇವಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು 
೧೩.     ಡಾ. ಚಿಕ್ಕಚನ್ನಯ್ಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು - ಡಾ. ಮುನಿರಾಜಪ್ಪ ಅವರ ಮಾರ್ಗದರ್ಶನದಲ್ಲಿ ಜನಪದ ನೆಲೆಯಲ್ಲಿ ಕರ್ನಾಟಕ ಸಾಂಸ್ಕೃತಿಕ ಚರಿತ್ರೆ
೧೪.     ಡಾ. ಕೃಷ್ಣೇಗೌಡ ಹೆಚ್.ಎನ್. ಕನ್ನಡ ವಿಶ್ವವಿದ್ಯಾಲಯ, ಹಂಪಿ - ಡಾ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಬೌದ್ಧ ಚಿತ್ರಕಲೆ (ಟಿಬೆಟ್ ನೆಲೆಯನ್ನು ಅನುಲಕ್ಷಿಸಿ)
೧೫.     ಡಾ. ಸುನಿತಾ ಟಿ. ಮಂಡ್ಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು, - ಡಾ. ಎ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಕೈಫಿಯತ್ತುಗಳು ಮತ್ತು ಸ್ತ್ರೀಯರು




No comments:

Post a Comment