Tuesday, December 10, 2013

ಹಸ್ತಪ್ರತಿ ಅಭಿಯಾನ




ಸಾಮೂಹಿಕ ಸಹಭಾಗಿತ್ವದಲ್ಲಿ ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧ್ಯಯನ




ಬಿ,ಎಂ ಶ್ರೀ. ಪ್ರತಿಷ್ಠಾನ , ಬೆಂಗಳೂರು ಇವರು ತಮ್ಮಲ್ಲಿರುವ ವಿನಾಶದ ಅಂಚಿನಲ್ಲಿರುವ ೧೫೦೦ ಹಸ್ತಪ್ರತಿಗಳನ್ನು ಮತ್ತು ೨೫೦೦೦ ಅಮೂಲ್ಯ ಗ್ರಂಥಗಳನ್ನುಗಣಕೀಕರಿಸಿ ಅಂತರ್‌ಜಾಲದಲ್ಲಿ ಹಾಕುವ  ಅಭಿಯಾನ ಕೈಕೊಂಡಿರುವರು..ಇದಕ್ಕೆ ಕಾಂಪ್ಯೂಟರ್‌ ಮತ್ತು ಅಂತರ್‌ಜಾಲಸೌಕರ್ಯಇರುವ ೨೫ ಜನ ,ಸ್ವಯಂ ಸೇವಕರ ಅಗತ್ಯವಿದೆ. ಈಗಾಗಲೇ ೧೫ ಜನ ದೇಶ ವಿದೇಶಗಳ ಆಸಕ್ತರು ಆನ್‌ಲೈನ್‌ನಲ್ಲಿ ಕೆಲಸ ಪ್ರಾರಂಭಿಸಿದ್ದಾರೆ,ಸ್ಕ್ಯಾನಿಂಗ್‌ ಮತ್ತು ಪೂರ್ವಸಿದ್ಧತಾ ಕೆಲಸಕ್ಕೆ ನಮ್ಮ ಕಚೇರಿಗೆ ಬಂದು ಕಾರ್ಯ ನಿರ್ವಹಿಸುವ ಸ್ವಯಂ ಸೇವಕರ ಅಗತ್ಯವಿದೆ.ಬಿಡುವಿನ ಸಮಯದಲ್ಲಿ ಕನಿಷ್ಟ ನಾಲ್ಕುಗಂಟೆ ಸೇವೆ ಮಾಡಬಲ್ಲವರು ಅಭಿಯಾನದ ನಿರ್ದೇಶಕರಾದ ಎಚ್‌.ಶೇಷಗಿರಿರಾವ್‌ಅವರನ್ನು  ಸಂಪರ್ಕಿಸಬಹುದು-
ಮೊಬೈಲ್‌-೯೪೯೪೪೨೩೨೩ ,  ಸ್ಥಿರ ದೂರವಾಣಿ-೨೬೬೧೩೯೨೯ , ಇ, ಮೇಲ್‌- appaaji @gmail.com
                                  ಎಲ್ಲ ಆಸಕ್ತರಿಗೆ ಸ್ವಾಗತ                         
                                                                                          ಕಾರ್ಯದರ್ಶಿ
                                                                                         ಬಿ. ಎಂ. ಶ್ರೀ . ಪ್ರತಿಷ್ಠಾನ
                                                                                  ೩ನೆಯ ಮುಖ್ಯ ರಸ್ತೆ, ಎನ್‌.ಆರ್‌.ಕಾಲನಿ                                                   
                                                                                           ಬೆಂಗಳೂರು-೧೯

No comments:

Post a Comment