Monday, February 18, 2013

ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನವು ಹಸ್ತ ಪ್ರತಿಗಳ ಗಣಕೀಕರಣ ಮತ್ತು ಸಂಶೋಧನೆಯ ಕಾರ್ಯ ಯೋಜನೆ ಹಮ್ಮಿಕೊಂಡಿದೆ.ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಆಸಕ್ತರಾದ ತಂತ್ರಜ್ಞರು, ವಿಶೇಷವಾಗಿ ಕನ್ನಡ ಮತ್ತು ಇತಿಹಾಸ  ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಸ್ವಯಂಸೇವಕರಿಗೆ ಸ್ವಾಗತ.  

No comments:

Post a Comment