Wednesday, September 26, 2012

ಕಾರ್ಯಕಾರಿ ಸಮಿತಿ


ಕರ್ನಾಟಕ ಇತಿಹಾಸ ಅಕಾದೆಮಿಯ ಕಾರ್ಯಕಾರಿ ಸಮಿತಿ
                       ಅಧ್ಯಕ್ಷರು

ಡಾ|| ಜಿ.ಎಸ್. ದೀಕ್ಷಿತ್                              (೧೯೮೬ ರಿಂದ ೧೯೯೬)
ಡಾ|| ಸೂರ್ಯನಾಥ ಯು. ಕಾಮತ್             (೧೯೯೬ ರಿಂದ ೨೦೧೦)
ಡಾ|| ದೇವರಕೊಂಡಾರೆಡ್ಡಿ                          (೨೦೧೦ - )

ಆಜೀವ ಗೌರವಾಧ್ಯಕ್ಷರು
ಡಾ|| ಜಿ.ಎಸ್. ದೀಕ್ಷಿತ್                              (೯-೬-೧೯೯೬ ರಿಂದ ೨೬-೬-೨೦೦೪ ರವರೆಗೆ)
ಗೌರವಾಧ್ಯಕ್ಷರು
ಡಾ|| ಸೂರ್ಯನಾಥ ಯು. ಕಾಮತ್              (೧೪-೧೧-೨೦೧೦ - )

ಕರ್ನಾಟಕ ಇತಿಹಾಸ ಅಕಾದೆಮಿಯ ಉದ್ಘಾಟನಾ ಪೂರ್ವದಲ್ಲಿದ್ದ
ತಾತ್ಕಾಲಿಕ ಕಾರ್ಯಕಾರಿ ಸಮತಿ
(೨೬-೮-೧೯೮೬ ರಿಂದ ೧೪-೧೨-೧೯೮೬ ರವರೆಗೆ)
ಅಧ್ಯಕ್ಷರು                    :         ಡಾ|| ಎಂ.ವಿ. ಶ್ರೀನಿವಾಸ್
ಉಪಾಧ್ಯಕ್ಷರು             :         ಶ್ರೀ ಎಂ.ಜಿ. ನಾಗರಾಜ್
ಕಾರ್ಯದರ್ಶಿಗಳು          :        ಲಕ್ಷ್ಮಣ್ ತೆಲಗಾವಿ
ಕೆ.ಆರ್. ಗಣೇಶ
ಕೋಶಾಧಿಕಾರಿ             :         ಎಸ್.ಎ. ಜಗನ್ನಾಥ್
ಸದಸ್ಯರು                   :         ಡಾ|| ಸೂರ್ಯನಾಥ ಯು. ಕಾಮತ್
ಶ್ರೀಮತಿ ಸಿ.ಎಸ್. ಶ್ಯಾಮಲಾಂಬಿಕಾ
ಶ್ರೀಮತಿ ಕಮಲಾ ಸಂಪಳ್ಳಿ
ಶ್ರೀ ಎಚ್.ಎಂ. ಸಿದ್ಧನಗೌಡರ
ಶ್ರೀ ಎಚ್.ಎಸ್. ಗೋಪಾಲರಾವ್
ಶ್ರೀ ಎಚ್.ಪಿ. ಶಶಿಧರಮೂರ್ತಿ
ಶ್ರೀ ಕೆ.ಜಿ. ನಾಗರಾಜನ್
ಉಪಾಧ್ಯಕ್ಷರು
ಡಾ|| ಎಂ.ಜಿ. ನಾಗರಾಜ್               :         ೧೯೮೬ ರಿಂದ ೧೯೮೮
೧೯೯೪ ರಿಂದ ೨೦೦೮
೨೦೧೦ ರಿಂದ -
ಡಾ|| ಕೆ.ಆರ್. ಬಸವರಾಜ್              :         ೧೯೮೬ ರಿಂದ ೧೯೮೮
ಶ್ರೀ ಅಭಿಶಂಕರ್                            :         ೧೯೮೮ ರಿಂದ ೧೯೯೦
ಡಾ|| ಅ. ಸುಂದರ                          :        ೧೯೮೮ ರಿಂದ ೧೯೯೦
ಡಾ|| ಎ.ವಿ. ನರಸಿಂಹಮೂರ್ತಿ         :         ೧೯೯೦ ರಿಂದ ೧೯೯೨
ಡಾ|| ಸದ್ಯೋಜಾತ ಶಿವಚಾರ ಸ್ವಾಮಿಗಳು : ೧೯೯೦ ರಿಂದ ೧೯೯೨
ಡಾ|| ಡಿ.ವಿ. ದೇವರಾಜ್ : ೧೯೯೨ ರಿಂದ ೧೯೯೮
ಪ್ರೊ|| ಲಕ್ಷ್ಮಣ್ ತೆಲಗಾವಿ : ೧೯೯೮ ರಿಂದ ೨೦೦೦
ಡಾ|| ಸಿ.ಎಸ್. ಪಾಟೀಲ್ : ೨೦೦೦ ರಿಂದ ೧೨-೧೦-೨೦೦೧
ಡಾ|| ಎಚ್.ಆರ್. ರಘುನಾಥ ಭಟ್ : ೨೦೦೨ ರಿಂದ ೦೮-೦೧-೨೦೦೪
ಡಾ|| ವಸಂತ ಕುಷ್ಟಗಿ: ೨೦೦೪ ರಿಂದ ೨೦೦೬
ಡಾ| ಬಿ. ರಾಜಶೇಖರಪ್ಪ : ೨೦೦೬ ರಿಂದ ೨೦೧೦
ಡಾ|| ದೇವರಕೊಂಡಾರೆಡ್ಡಿ : ೨೦೦೮ ರಿಂದ ೨೦೧೦

ಪ್ರಧಾನ ಕಾರ್ಯದರ್ಶಿಗಳು
ಪ್ರೊ|| ಲಕ್ಷ್ಮಣ್ ತೆಲಗಾವಿ
(೧೯೮೬ ರಿಂದ ೧೯೮೮)
ಡಾ|| ಎಂ.ಜಿ. ನಾಗರಾಜ್
(೧೯೮೮ ರಿಂದ ೧೯೯೦)
ಡಾ|| ಎಚ್.ಎಸ್. ಗೋಪಾಲರಾವ್
(೧೯೯೦ ರಿಂದ ೨೦೧೦)
ಶ್ರೀ ಎಸ್. ರಾಜೇಂದ್ರಪ್ಪ
(೨೦೧೦ - ೨೦೧೨)
ಕಾರ್ಯದರ್ಶಿಗಳು
ಡಾ|| ಎಚ್.ಎಸ್. ಗೋಪಾಲರಾವ್ : ೧೯೮೬ ರಿಂದ ೧೯೯೦
ಪ್ರೊ|| ಆರ್. ಪರಿಮಳ : ೧೯೮೬ ರಿಂದ ೧೯೮೮
ಡಾ|| ಎ.ವಿ. ನರಸಿಂಹಮೂರ್ತಿ : ೧೯೮೮ ರಿಂದ ೧೯೯೦
ಶ್ರೀ ಕೆ.ಜಿ. ನಾಗರಾಜನ್ : ೧೯೮೬ ರಿಂದ ೧೯೮೮
ಡಾ|| ಅ. ಸುಂದರ : ೧೯೯೦ ರಿಂದ ೧೯೯೨
ಶ್ರೀ ಕೆ.ಎನ್. ಹಿರಣ್ಣಯ್ಯ : ೧೯೯೦ ರಿಂದ ೧೯೯೨
ಡಾ|| ಎಚ್.ಆರ್. ರಘುನಾಥ ಭಟ್ : ೧೯೯೨ ರಿಂದ ೧೯೯೮
ಡಾ|| ದೇವರಕೊಂಡಾರೆಡ್ಡಿ : ೧೯೯೨ ರಿಂದ ೧೯೯೬
ಡಾ|| ಕೆ. ವಸಂತಲಕ್ಷ್ಮಿ : ೧೯೯೬ ರಿಂದ ೨೦೦೮
ಡಾ|| ಚೆನ್ನಕ್ಕ ಪಾವಟೆ : ೨೦೦೨ ರಿಂದ ೨೦೧೦
ಡಾ| ಕೆ.ಬಿ. ಸುದರ್ಶನ್ : ೨೦೦೬ ರಿಂದ ೨೦೧೦
ಡಾ|| ಪಿ.ವಿ. ಕೃಷ್ಣಮೂರ್ತಿ : ೨೦೦೮ ರಿಂದ ೨೦೧೦
ಡಾ|| ಪಿ.ವಿ. ಕೃಷ್ಣಮೂರ್ತಿ ೨೦೧೦ -೨೦೧೨- 
ಡಾ|| ಡಿ.ಎನ್. ಯೋಗೀಶ್ವರಪ್ಪ : ೨೦೧೦ -
ಶ್ರೀ. ರಾಜೇಂದ್ರಪ್ಪ               :೨೦೧೨-
ಡಾ, ಜಯಮ್ಮ ಕರಿಯಣ್ಣ         : ೨೦೧೨-
ಕೋಶಾಧ್ಯಕ್ಷರು
ಡಾ|| ಕೆ.ಆರ್. ಗಣೇಶ                     : ೧೯೮೬ ರಿಂದ ೧೯೮೮
ಶ್ರೀ ಎಂ.ಬಿ. ಪಾಟೀಲ                       : ೧೯೮೮ ರಿಂದ ೨೦೧೦
ಡಾ|| ತುಳಸಿರಾಮನಾಯಕ್            : ೨೦೧೦ -೨೦೧೧
ಶ್ರೀ. ಎಂ ಬಿ ಪಾಟೀಲ                  :೨೦೧೨-

ಸದಸ್ಯರು
(ಅಕಾರಾದಿ)
ಅಭಿಶಂಕರ್ ಕೆ. ೧೯೮೯ ರಿಂದ ೧೯೯೨
ಅಮರೇಶ್ ಯತಗಲ್ ೨೦೦೨ ರಿಂದ ೨೦೦೮
ಉಮಾನಾಥ ಶೆಣೈ ವೈ. ೨೦೦೮ ರಿಂದ ೨೦೧೦
ಉಷಾದೇಸಾಯಿ ೧೯೯೨ ರಿಂದ ೧೯೯೪
ಉಷಾರಾಣಿ. ಎಚ್.ಎಸ್. ೨೦೦೨ ರಿಂದ ೨೦೧೦
ಕಮಲಾ ಸಂಪಳ್ಳಿ ೧೯೮೬ ರಿಂದ ೧೯೮೮
ಕುಲಕರ್ಣಿ ಎಲ್.ಆರ್. ೧೯೮೬ ರಿಂದ ೧೯೯೦
ಕೃಷ್ಣ ಗೌಡ ತ.ರಂ. ೧೯೯೦ ರಿಂದ ೨೦೦೦
ಕೃಷ್ಣಪ್ಪ ಎಂ.ವಿ. ೧೯೯೦ ರಿಂದ ೧೯೯೨
ಕೃಷ್ಣ ಮೂರ್ತಿ ಎಂ.ಎಸ್. ೧೯೯೮ ರಿಂದ ೨೦೦೨
ಕೆಳದಿ ಗುಂಡಾ ಜೋಯಿಸ್ ೧೯೯೬ ರಿಂದ ೧೯೯೮
ಕೆಳದಿ ವೆಂಕಟೇಶ್ ಜೋಯಿಸ್ ೧೯೯೪ ರಿಂದ ೨೦೦೮
ಕೇಶವ ಉಮರ್ಜಿ ೧೯೯೬ ರಿಂದ ೨೦೦೦
ಕೊಪ್ಪ ಎಸ್.ಕೆ. ೧೯೯೨ ರಿಂದ ೧೯೯೪
ಗಣಪತಿಗೌಡ ಎಸ್ ೨೦೦೪ ರಿಂದ ೨೦೦೮
ಗಣೇಶ ಕೆ.ಆರ್. ೧೯೮೮ ರಿಂದ ೨೦೦೦
ಗುರುಮೂರ್ತಿ ಪೆಂಡಕೂರು ೨೦೦೬ ರಿಂದ ೨೦೦೮
ಗೋಪಾಲರಾವ್ ಎಚ್.ಎಸ್. ೧೯೮೬ ರಿಂದ ೧೯೯೦
ಚಂದ್ರಶೇಖರ್ ಎಚ್.. ೨೦೦೦ ರಿಂದ ೨೦೧೦
ಚೆನ್ನಕ್ಕ ಪಾವಟೆ ೧೯೯೬ ರಿಂದ ೨೦೦೮
ಚೂಡಾಮಣಿ ನಂದಗೋಪಾಲ್ ೧೯೮೬ ರಿಂದ ೧೯೯೪
ಜಗನ್ನಾಥ್ ಎಸ್.ಎ. ೧೯೮೬ ರಿಂದ ೧೯೮೮
ಜಗನ್ನಾಥ್ ಶಾಸ್ತ್ರೀ ಕೆ. ೧೯೮೮ ರಿಂದ ೧೯೯೦
ಚನ್ನಬಸವ ಹಿರೇಮಠ ೨೦೦೦ ರಿಂದ ೨೦೦೨
ಜಯದೇವಪ್ಪ ಜೈನಕೇರಿ ೨೦೦೮ ರಿಂದ ೨೦೧೦
ಜಾಗೀರ್‌ದಾರ್ ಎ.ಎಸ್. ೧೯೮೮ ರಿಂದ ೧೯೯೦
ಜೋಶಿ ಎಸ್.ಕೆ. ೨೦೦೮ ರಿಂದ ೨೦೧೦
ಜ್ಯೋತಿಬಾಯಿ ೧೯೯೨ ರಿಂದ ೧೯೯೬
ತುಳಸಿರಾಮನಾಯಕ ೨೦೦೮ ರಿಂದ ೨೦೧೦
ದುರುಗಪ್ಪ ಎಂ.ಕೆ. ೨೦೦೨ ರಿಂದ ೨೦೦೬
ದೇವರಕೊಂಡಾರೆಡ್ಡಿ ೧೯೯೬ ರಿಂದ ೨೦೦೮
ನಂಜುಂಡಸ್ವಾಮಿ ಬಿ. ೧೯೯೨ ರಿಂದ ೧೯೯೪
ನರಸಿಂಹಮೂರ್ತಿ ಎ.ವಿ. ೧೯೮೬ ರಿಂದ ೧೯೯೬
ನರಸಿಂಹಮೂರ್ತಿ ಪಿ.ಎನ್. ೨೦೦೪ ರಿಂದ ೨೦೧೦
ನಾಗರಾಜ್ ಎಂ.ಜಿ. ೧೯೮೮ ರಿಂದ ೧೯೯೪
ನಾಗ ಭೂಷಣ. ಎಸ್.ಎಂ. ೧೯೯೨ ರಿಂದ ೧೯೯೪ ಮತ್ತು
೨೦೦೮ ರಿಂದ ೨೦೧೦
ನಾಗರಾಜನ್ ಕೆ.ಜಿ. ೧೯೮೬ ರಿಂದ ೧೯೮೮
ನಾರಾಯಣಮ್ಮ ಬಿ. ೧೯೮೬ ರಿಂದ ೧೯೯೦
ನೇಗಿನಹಾಳ ಎಂ.ಬಿ. ೧೯೯೪ ರಿಂದ ೧೯೯೬
ಪರ್ವಿನ್ ರುಕ್ಸಾನಾ ೧೯೮೬ ರಿಂದ ೧೯೯೨
ಪಾಟೀಲ ಸಿ.ಎಸ್. ೧೯೯೪ ರಿಂದ ೧೯೯೬
ಬಸವರಾಜ್ ಟಿ.ಎಚ್.ಎಂ. ೨೦೦೬ ರಿಂದ ೨೦೦೮
ಬಸವಲಿಂಗಪ್ಪ ಸೊಪ್ಪಿನಮಠ ೧೯೯೨ ರಿಂದ ೧೯೯೪
ಭೀಮಪ್ಪ ಸುರಪುರ ೧೯೯೬ ರಿಂದ ೧೯೯೮
ಮಠದ ಸಿ.ವಿ. ೧೯೮೮ ರಿಂದ ೧೯೯೬
ಮಾಧವ ಎನ್.ಕಟ್ಟಿ ೧೯೮೬ ರಿಂದ ೧೯೯೦
ಮಾಲಗತ್ತಿ ವಿ.ಸಿ. ೧೯೯೨ ರಿಂದ ೨೦೦೦
ಯೋಗೀಶ್ವರಪ್ಪ ಡಿ.ಎನ್. ೨೦೦೨ ರಿಂದ ೨೦೧೦
ರಘುನಾಥ ಭಟ್ ಎಚ್.ಆರ್. ೨೦೦೦ ರಿಂದ ೨೦೦೨
ರಾಜಶೇಖರ್ ಎಸ್. (ಸಿಂದಗಿ) ೧೯೮೬ ರಿಂದ ೧೯೯೦ ಮತ್ತು
೧೯೯೪ ರಿಂದ ೧೯೯೮
ರಾಜಶೇಖರಪ್ಪ ಬಿ. ೧೯೮೮ ರಿಂದ ೨೦೦೬
ರಾಜೇಂದ್ರಪ್ಪ ಎಸ್. ೧೯೯೨ ರಿಂದ ೧೯೯೪
ರಾಜರಾಮ ಹೆಗ್ಗಡೆ ೧೯೮೨ ರಿಂದ ೧೯೯೨
ರೇವಣ್ಣಸಿದ್ಧಪ್ಪ ಎಸ್. ೧೯೮೬ ರಿಂದ ೧೯೯೦
ಲಕ್ಷ್ಮಣ್ ತೆಲಗಾವಿ ೧೯೮೮ ರಿಂದ ೧೯೯೮ ಮತ್ತು
೨೦೦೦ ರಿಂದ ೨೦೦೪
ವಸಂತ  ಕುಷ್ಟಗಿ ೧೯೮೮ ರಿಂದ ೨೦೦೪
ವಸಂತಮಾಧವ ಕೆ.ಜಿ. ೧೯೮೬ ರಿಂದ ೨೦೦೨
ವಸಂತಶೆಟ್ಟಿ ಬಿ. ೧೯೮೮ ರಿಂದ ೧೯೯೦
ವಿಜಯಕುಮಾರ್ ಕೆ.ಎಚ್.ಎಂ. ೧೯೮೮ ರಿಂದ ೧೯೯೨
ಶಶಿಧರಮೂರ್ತಿ ಎಚ್.ಪಿ. ೧೯೮೬ ರಿಂದ ೧೯೯೦
ಶಾಸ್ತ್ರೀ ಎ.ಕೆ. ೧೯೯೬ ರಿಂದ ೨೦೦೨
ಶ್ಯಾಮಲಾಂಬಿಕಾ ಸಿ.ಎಸ್. ೧೯೮೬ ರಿಂದ ೧೯೯೨
ಶ್ಯಾಮಲಾ ರತ್ನಕುಮಾರಿ ಬೆಂ.ಶಾ. ೧೯೯೬ ರಿಂದ ೧೯೯೮ ಮತ್ತು
೨೦೦೮ ರಿಂದ ೨೦೧೦
ಶಿವತಾರಕ್ ಕೆ.ಬಿ. ೧೯೯೨ ರಿಂದ ೧೯೯೬
ಶಿವಪ್ಪ ಎನ್. ನೀರಲಗಿ ೨೦೦೮ ರಿಂದ ೨೦೧೦
ಶಿವಶಂಕರಯ್ಯ ಎಂ. ೨೦೦೨ ರಿಂದ ೨೦೦೮
ಶೀಲಾಕಾಂತ ಪತ್ತಾರ್ ೨೦೦೦ ರಿಂದ ೨೦೧೦
ಶ್ರೀನಿವಾಸ ಹಾವನೂರ ೧೯೮೮ ರಿಂದ ೧೯೯೬
ಶ್ರೀನಿವಾಸ ಜಿ.ಎಂ. ೧೯೮೮ ರಿಂದ ೧೯೯೨
ಶ್ರೀಶೈಲಾ ಆರಾಧ್ಯ ಎಚ್. ೧೯೮೬ ರಿಂದ ೧೯೯೦
ಷಡಕ್ಷರಯ್ಯ ರು.ಮ. ೧೯೮೮ ರಿಂದ ೨೦೦೦
ಸದಾಶಿವಪ್ಪ ಕುಂ ಬಾ ೧೯೯೪ ರಿಂದ ೨೦೧೦
ಸಿದ್ಧನಗೌಡರ ಎಚ್.ಎಂ. ೧೯೮೬ ರಿಂದ ೧೯೯೬
ಸಿದ್ಧಯ್ಯ ಹಿರೇಮಠ ೧೯೯೬ ರಿಂದ ೨೦೦೨
ಸ್ಮಿತಾ ಸುರೇಬಾನಕರ ೨೦೦೦ ರಿಂದ ೨೦೧೦
ಸುಂದರ ಅ. ೧೯೮೬ ರಿಂದ ೧೯೮೮, ೧೯೯೮ ಮತ್ತು
೨೦೦೪ ರಿಂದ ೨೦೦೬
ಸೂರ್ಯನಾಥ ಕಾಮತ್ ೧೯೮೬ ರಿಂದ ೧೯೯೬
ಹಳ್ಳಿಕೇರಿ ಎಫ್.ಟಿ. ೨೦೦೮ ರಿಂದ ೨೦೧೦

ಕರ್ನಾಟಕ ಇತಿಹಾಸ ಅಕಾದೆಮಿಯ ವಾರ್ಷಿಕ ಅಧಿವೇಶನಗಳ
ಸರ್ವಾಧ್ಯಕ್ಷರುಗಳು ಹಾಗೂ ಇತರ ವಿವರಗಳು
೧) ಡಾ|| ಎಂ. ಚಿದಾನಂದಮೂರ್ತಿ - ಬೆಂಗಳೂರು, ೧೫-೧೭ ಮೇ ೧೯೮೭
(ಕರ್ನಾಟಕ ಇತಿಹಾಸ ಅಕಾದೆಮಿ).
೨) ಡಾ|| ಜಿ.ಎಸ್. ಗಾಯಿ - ತುಮಕೂರು, ೨೩-೨೪ ಅಕ್ಟೋಬರ್ ೧೯೮೮
(ಸಿದ್ಧಗಂಗಾಕ್ಷೇತ್ರ : ಡಾ|| ಶಿವಕುಮಾರಸ್ವಾಮಿಗಳು ಮತ್ತು ತುಮಕೂರು ಜಿಲ್ಲಾ
ಇತಿಹಾಸ ಂರಿμvಂಂU).
೩) ಡಾ|| ಶ್ರೀನಿವಾಸ ರಿತ್ತಿ- ಗದಗ, ೧೦-೧೧ ಜೂನ್ ೧೯೮೯
(ಶ್ರೀ ಮ.ನಿ.ಪ್ರ.ಜ|| ಡಾ|| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು,
ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆ, ಗದಗ)
೪) ಡಾ|| ಎಸ್.ಆರ್. ರಾವ್ - ದಾವಣಗೆರೆ, ೨೧-೨೨ ಜುಲೈ ೧೯೯೦
(ಡಾ|| ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ದಾವಣಗೆರೆ).
೫) ಡಾ|| ಬಾ.ರಾ. ಗೋಪಾಲ್ - ಚಿತ್ರದುರ್ಗ, ೧೨-೧೪ ಜುಲೈ ೧೯೯೧
(ಚಿನ್ಮೂಲಾದ್ರಿ ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ).
೬) ಡಾ|| ಕೆ.ವಿ. ರಮೇಶ್ - ರಾಯಚೂರು, ೧೧-೧೩ ಜುಲೈ ೧೯೯೨
(ಪಂಡಿತ್ ತಾರಾನಾಥ ಶಿಕ್ಷಣ ಸಂಸ್ಥೆ, ರಾಯಚೂರು).
೭) ಡಾ|| ಅ. ಸುಂದರ - ಮೈಸೂರು, ೨೩-೨೫ ಜುಲೈ ೧೯೯೩
(ಸುತ್ತೂರು ಮಠದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಜೆ.ಎಸ್.ಎಸ್.
ಸಂಸ್ಥೆ, ಮೈಸೂರು).
೮) ಡಾ|| ಎಂ.ಎಂ. ಕಲಬುರ್ಗಿ - ಸೊಂಡೂರು, ೯-೧೦ ಜುಲೈ ೧೯೯೪,
(ಶ್ರೀ ಎಂ.ವೈ. ಘೋರ್ಪಡೆ ಕರ್ನಾಟಕ ಸಂಘ, ಸೊಂಡೂರು).
೯) ಡಾ|| ಎ.ವಿ. ನರಸಿಂಹಮೂರ್ತಿ- ಬೆಳಗಾವಿ, ೯-೧೧ ಸೆಪ್ಟೆಂಬರ್ ೧೯೯೫
(ಶ್ರೀ ಮ.ನಿ.ಪ್ರ. ಸಿದ್ಧರಾಮ ಮಹಾಸ್ವಾಮಿಗಳು - ಶ್ರೀ ನಾಗನೂರು ರುದ್ರಾಕ್ಷಿಮಠದ
ವೀರಶೈವ ಅಧ್ಯಯನ ಅಕಾದೆಮಿ, ಬೆಳಗಾವಿ).
೧೦) ಡಾ|| ಜಿ.ಎಸ್. ದೀಕ್ಷಿತ್ - ಧಾರವಾಡ, ೭-೯ ಜೂನ್ ೧೯೯೬,
(ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು
ಶ್ರೀ ಮುರುಘಾಮಠ ಧಾರವಾಡ).
೧೧) ಪ್ರೊ|| ಕೆ. ಅಭಿಶಂಕರ್ - ಸಿರಸಿ, ೨೫-೨೭ ಅಕ್ಟೋಬರ್ ೧೯೯೭,
(ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠ ಹಾಗೂ ಸರ್ವಜ್ಞೇಂದ್ರ ಸರಸ್ವತೀ
ಪ್ರತಿಷ್ಠಾನ, ಸಿರಸಿ).

೧೨) ಡಾ|| ಎಸ್. ನಾಗರಾಜು - ಬೆಂಗಳೂರು, ೧೪-೧೬ ನವೆಂಬರ್ ೧೯೯೮
(ಕರ್ನಾಟಕ ಇತಿಹಾಸ ಅಕಾದೆಮಿ).
೧೩) ಡಾ|| ಶ್ರೀನಿವಾಸ ಹಾವನೂರ - ಹರಪನಹಳ್ಳಿ, ೧೧-೧೩ ಜೂನ್ ೧೯೯೯
(ಮಾನ್ಯ ಸಚಿವ ಶ್ರೀ ಡಿ. ನಾರಾಯಣದಾಸ್ ಮತ್ತು ಆಯೋಜಕರಾದ ಶ್ರೀ ಕುಂ.ಬಾ.
ಸದಾಶಿವಪ್ಪ, ಸ್ವಾಗತ ಸಮಿತಿ, ಹರಪನಹಳ್ಳಿ).
೧೪) ಶ್ರೀ ಸಿ.ಟಿ.ಎಂ. ಕೊಟ್ರಯ್ಯ - ಹಂಪಿ, ೮-೧೦ ಜುಲೈ ೨೦೦೦
(ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ).
೧೫) ಡಾ|| ಜೋತ್ಸ್ನಾ ಕಾಮತ್ - ಉಡುಪಿ, ೧೩-೧೫ ಅಕ್ಟೋಬರ್ ೨೦೦೧
(ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥ ಪಾದಂಗಳು ಪೇಜಾವರ ಮಠಾಧೀಶರು, ಉಡುಪಿ).
೧೬) ಡಾ|| ಎ.ಕೆ. ಶಾಸ್ತ್ರಿ - ಹೊಸನಗರ, ೨೨-೨೪ ಸೆಪ್ಟೆಂಬರ್ ೨೦೦೨
(ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ).
೧೭) ಡಾ|| ಎಸ್. ರಾಜಶೇಖರ್ - ಬಾದಾಮಿ, ೧೩-೧೫ ಸೆಪ್ಟೆಂಬರ್ ೨೦೦೩ (ಬಾದಾಮಿ
ವಿಶ್ವಚೇತನ ಸಂಸ್ಥೆ, ಬಾದಾಮಿ).
೧೮) ಶ್ರೀ ಕೆಳದಿ ಗುಂಡಾ ಜೋಯಿಸ್ - ಹೊನ್ನಾಳಿ, ೨೪-೨೬ ಸೆಪ್ಟೆಂಬರ್ ೨೦೦೪
(ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠ ಚನ್ನ-ಚೇತನ ಪ್ರಕಾಶನ ಮತ್ತು ಹಿರೇಕಲ್ಮಠ).
೧೯) ಡಾ|| ಬಿ.ವ್ಹಿ. ಶಿರೂರ - ಸೇಡಂ, ೧೧-೧೩ ಸೆಪ್ಟೆಂಬರ್ ೨೦೦೫
(ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ).
೨೦) ಡಾ|| ಸೂರ್ಯನಾಥ ಕಾಮತ್ - ನಂಜನಗೂಡು, ೯-೧೧ ಸೆಪ್ಟೆಂಬರ್ ೨೦೦೬
(ಶ್ರೀ ರಾಘವೇಂದ್ರ ಸ್ವಾಮಿಗಳ ಮಠ).
೨೧) ಪ್ರೊ|| ಲಕ್ಷ್ಮಣ್ ತೆಲಗಾವಿ - ರಾಮನಗರ, ೮-೧೦ ಸೆಪ್ಟೆಂಬರ್ ೨೦೦೭
(ಹಗರಿಬೊಮ್ಮನಹಳ್ಳಿಯ ಶ್ರೀರಾಮ ಯುವಕ ಸಂಘ).
೨೨) ಡಾ|| ವಸುಂಧರಾ ಫಿಲಿಯೋಜಾ - ಧರ್ಮಸ್ಥಳ., ೧೮-೨೧ ಸೆಪ್ಟೆಂಬರ್ ೨೦೦೮
೨೩) ಡಾ|| ಎಂ.ಜಿ. ನಾಗರಾಜ್ - ಬಾಳೆಹೊನ್ನುರು, ೧೦-೧೨ ಅಕ್ಟೋಬರ್ ೨೦೦೯,
ರಂಭಾಪುರಿ [ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆ (ರಿ.)].
೨೪) ಡಾ|| ಎಂ.ಎಸ್. ಕೃಷ್ಣಮೂರ್ತಿ - ಆದಿಚುಂಚನಗಿರಿ, ೧೩-೧೫ ನವೆಂಬರ್ ೨೦೧೦,
(ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠ).
೨೫) ಡಾ|| ಎಚ್.ಎಸ್. ಗೋಪಾಲರಾವ್ - ಬೆಂಗಳೂರು, ೯-೧೧ ಸೆಪ್ಟೆಂಬರ್ ೨೦೧೧, ದಿ
ಮಿಥಿಕ್ ಸೊಸೈಟಿ, ಬೆಂಗಳೂರು.
26) ಡಾ.ಎಸ್‌ವಿ.  ವೆಂಕಟೇಶಯ್ಯ ಶೃಂಗೇರಿ, ೨೨,೨೩, ೨೪ ಸೆಪ್ಟಮಬರ್‌೨೦೧೨.

ಡಾ|| ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿ ಸನ್ಮಾನಿತರು
೧) ಡಾ|| ಕೆ.ವಿ. ರಮೇಶ,
೧೫ನೆಯ ವಾರ್ಷಿಕ ಸಮ್ಮೇಳನ, ಅಕ್ಟೋಬರ್ ೨೦೦೧, ಉಡುಪಿ.
೨) ಡಾ|| ಶ್ರೀನಿವಾಸ ರಿತ್ತಿ,
೧೬ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೨, ಹೊಸನಗರ.
೩) ಡಾ|| ದೇವರಕೊಂಡಾರೆಡ್ಡಿ
೧೭ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೩, ಬಾದಾಮಿ.
೪) ಡಾ|| ಬಿ. ರಾಜಶೇಖರಪ್ಪ
೧೮ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೪, ಹೊನ್ನಾಳಿ.
೫) ಡಾ|| ಕೆ.ಆರ್. ಗಣೇಶ,
೧೯ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೫, ಸೇಡಂ.
೬) ಡಾ|| ಎಂ.ಜಿ. ನಾಗರಾಜ್,
೨೦ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೬, ನಂಜನಗೂಡು.
೭) ಡಾ|| ಎಚ್.ಎಸ್. ಗೋಪಾಲರಾವ್,
೨೧ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೭, ರಾಮನಗರ.
೮) ಡಾ|| ಪಿ.ಎನ್. ನರಸಿಂಹಮೂರ್ತಿ,
೨೨ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೦೮, ಧರ್ಮಸ್ಥಳ.
೯) ಶ್ರೀಮತಿ ಹನುಮಾಕ್ಷಿ ಗೋಗಿ,
೨೩ನೆಯ ವಾರ್ಷಿಕ ಸಮ್ಮೇಳನ, ಅಕ್ಟೋಬರ್ ೨೦೦೯, ಬಾಳೆಹೊನ್ನೂರು.
೧೦) ಡಾ|| ಪಿ.ವಿ. ಕೃಷ್ಣಮೂರ್ತಿ,
೨೪ನೆಯ ವಾರ್ಷಿಕ ಸಮ್ಮೇಳನ, ನವೆಂಬರ್ ೨೦೧೦, ಆದಿಚುಂಚನಗಿರಿ.
೧೧) ಶ್ರೀ ಕೆ. ಮೊಹಮ್ಮದ್ ಶರೀಫ್,
೨೫ನೆಯ ವಾರ್ಷಿಕ ಸಮ್ಮೇಳನ, ಸೆಪ್ಟೆಂಬರ್ ೨೦೧೧, ಬೆಂಗಳೂರು.
೧೨)  ಡಾ. ಸೀತಾರಾಂ ಜಾಗೀರದಾರ
 ೨೬) ನೆಯ ವಾರ್ಷಿಕ ಸಮ್ಮೇಳನಸೆಪ್ಟೆಂಬರ್ ೨೦೧೨, ಶೃಂಗೇರಿ 


"ಇತಿಹಾಸ ಸಂಸ್ಕೃತಿ ಶ್ರೀ" ಬಿ. ಆರ್‌. ಆರ್‌. ಟ್ರಸ್ಟ ಪ್ರಾಯೋಜಿತ    ಪ್ರಶಸ್ತಿ   ವಿಜೇತರು   ೨೦೧೨ರ ಸೆಪ್ಟೆಂಬರ್‌ ೨೬ನೇ ಸಮ್ಮೇಳನ, ಶೃಂಗೇರಿ 
   ೧) ಪ್ರೊ. ಲಕ್ಷ್ಮಣ ತೆಲಗಾವಿ



ಇತಿಹಾಸ ದರ್ಶನ ೧ ರಿಂದ ೨೭ ಸಂಪುಟಗಳ ಸಂಪಾದಕರು
ಸಂಪುಟ ೧- ೫ ರ ವರೆಗೆ              : ಡಾ. ಸೂರ್ಯನಾಥ ಯು.ಕಾಮತ್‌
ಪ್ರೊ. ಲಕ್ಷ್ಮಣ ತೆಲಗಾವಿ
ಸಂಪುಟ ೬  ಮತ್ತು ೭                      :  ಡಾ. ಸೂರ್ಯನಾಥ ಯು.ಕಾಮತ್‌.
ಡಾ. ದೇವರ ಕೊಂಡಾ ರೆಡ್ಡಿ
ಶ್ರೀ ಎಸ್‌ಎ . ಜಗನ್ನಾಥ್
ಸಂಪುಟ ೮  ಮತ್ತು  ೯                 :    ಡಾ. ಸೂರ್ಯನಾಥ ಯು.ಕಾಮತ್‌
ಡಾ. ದೇವರ ಕೊಂಡಾ ರೆಡ್ಡಿ
ಸಂಪುಟ ೧೦  ಮತ್ತು ೧೧          :   ಡಾ. ಸೂರ್ಯನಾಥ ಯು.ಕಾಮತ್‌
ಡಾ. ಪಿ.ವಿ. ಕೃಷ್ಣ ಮೂರ್ತಿ
ಸಂಪುಟ ೧೨  ರಿಂದ ೨೫             :   ಡಾ.ಎಂ.ಜಿ. ನಾಗರಾಜ್‌
 ಡಾ. ಪಿ.ವಿ. ಕೃಷ್ಣ ಮೂರ್ತಿ
ಸಂಪುಟ೨೬  ಮತ್ತು  ೨೭                  :   ಡಾ. ಪಿ.ವಿ. ಕೃಷ್ಣ ಮೂರ್ತಿ
  ಶ್ರೀಜಿ ಕೆ. ದೇವರಾಜ ಸ್ವಾಮಿ






No comments:

Post a Comment