Thursday, November 28, 2013

ಕರ್ನಾಟಕ ಇತಿಹಾಸ ಅಕಾದೆಮಿ ಕಾರ್ಯಕ್ರಮ


ವಿಚಾರ ಸಂಕಿರಣ

ಇತಿಹಾಸ ಪುನರ್‌  ರಚನೆಯಲ್ಲಿ ಶಾಸನ ಮತ್ತು ಸಾಹಿತ್ಯ  ಪ್ರಮುಖ ಆಕರಗಳು  ಮತ್ತು ಪರಸ್ಪರ  ಪೂರಕವಾಗಿವೆ.ಅನೇಕ ಶಾಸನಗಳು ಕಾವ್ಯಗುಣ ಹೊಂದಿವೆ. ಅದಕ್ಕೆ ಕಪ್ಪೆ ಆರ್ಯ ಭಟನ ಶಾಸನೆವೇ ಉದಾಹರಣೆ. ಈ ಅಂಶವನ್ನು ಸಾಹಿತ್ಯಾಸಕ್ತರು ಮತ್ತು  ಇತಿಹಾಸದ  ಅಮಾನಿಗಳಿಗೆ ಪರಿಚಯಿಸಲು  ಕರ್ನಾಟಕ ಇತಿಹಾಸ ಅಕಾದೆಮಿ ಬೆಂಗಳೂರಿನಲ್ಲಿ  ಎರಡು ದಿನದ  ವಿಚಾರ ಸಂಕಿರಣ   ಏರ್ಪಡಿಸಿದೆ. ವಿವಿಧ  ಜಿಲ್ಲೆಗಳಿಂದ ಬರುವ ಇತಿಹಾಸತಜ್ಞರು ತಮ್ಮಜಿಲ್ಲೆಯ ಲ್ಲಿನ ಶಾಸನ ಕವಿಗಳ ಹುರಿತಾದ ಸಂಪ್ರಬಂಧವನ್ನು  ಮಂಡಿಸಲಿದ್ದಾರೆ. ಇದೊಂದು ಸಾಹಿತ್ಯ ಮತ್ತು ಇತಿಹಾಸದ ಸಂಗಮ.        ಎಲ್ಲರಿಗೂ ಸ್ವಾಗತ


No comments:

Post a Comment