ಚೀನಾದ ಲಿಪಿಪದ್ದತಿಯು ವರ್ಣಮಾಲೆಯ ಆಧುನಿಕ ಯುಗದಲ್ಲಿ ಒಂದು ಅನನ್ಯ ಸಂಗತಿ..ಕೆಲವೆ ಡಜನ್ ಅಕ್ಷರಗಳ ಬದಲಾಗಿ ಅವರು ಸಂಕೀರ್ಣವಾದ ಸಾವಿರಾರು ಸಂಕೇತಗಳನ್ನು ಅಥವ ಅಕ್ಷರಗಳನ್ನು ಅಭಿವೃದ್ಧಿ ಪಡಿಸಿದರು. ಅವು ಧ್ವನಿ ಮತ್ತು ಪದಗಳೆರಡನ್ನೂ ಪ್ರತಿನಿಧಿಸುತ್ತವೆ .ಚೀನಾ ಲಿಪಿಯೊಂದಿಗೆ ಸಂಬಂಧ ಹೊಂದಿದ ಜಪಾನೀಸ್ ಮತ್ತು ಕೋರಿಯನ್ ಲಿಪಿಗಳು ಕೆಲವು ಸಾಮಾನ್ಯ ಸಂಗತಿಗಳನ್ನು ಹೊಂದಿದ್ದರೂ ಅವು ಸ್ವತಂತ್ರವಾದ ಲಿಪಿಗಳಾಗಿ ಕಾರ್ಯನಿರ್ವಿಸುತ್ತವೆ. ಇದು ಆಧುನಿಕ ಪ್ರಪಂಚದಲ್ಲಿನ ಏಕಮಾತ್ರ ಜೀವಂತ ಚಿತ್ರಲಿಪಿಯಾಗಿದೆ. ಅಲ್ಲದೆ ನೂರಾರು ಕೋಟಿ ಜನರ ಬರವಣಿಗೆಯ ಮೂ ಲಸಾಧನವಾಗಿಯು ಬಳಕೆಯಲ್ಲಿದೆ.
ಚೀನದ ಬರಹವು ಮೊದಲು ಸುಮಾರು 3,500 ಪುರಾತವಾದುದು.ಕೆಲವರ ಅಭಿಪ್ರಾಯದಂತೆ ಅದು ಇನ್ನೂ ಪ್ರಚೀನವಾದುದು ಎನ್ನುವರು.ಅದು ಏನೇ ಇರಲಿ ಜಗತ್ತಿನಲ್ಲಿ ಸತತ ಬಳಕೆಯಲ್ಲಿರುವ ಅತ್ಯಂತ ಪುರಾತನ ಲಿಪಿಯಾಗಿದೆ..
ಮೂಲ
ಒಂದು ಅಭಿಪ್ರಾಯದಂತೆ ಚೀನಾದಲ್ಲಿ ಭಾಷೆಯಲ್ಲಿ ಸಂಕೇತ ಪದ್ದತಿಯ ವಿಕಾಸವು ಮೊದಲು ಆಯಿತು. ಅದು ನೂತನ ಶಿಲಾಯುಗದಲ್ಲೇ ಆಯಿತು, ಅಂದರೆ ಮೂರನೆ ಸಹಸ್ರಮಾನದ ಮಧ್ಯ ಭಾಗದಲ್ಲಿ ಆಗಿದೆ. ಆಗಿನಿಂದ ಅನೇಕ ಸಂಕೇತಗಳು ಮತ್ತು ಚಿತ್ರಲಿಪಿಗಳನ್ನು ಮಡಕೆ ಮತ್ತು ಜೇಡ್‌ಗಳ ಮೇಲೆ ಬರೆಯಲಾರಂಭಿಸಿದರು.ಅವು ಕುಟುಂಬದ ಸಂಕೇತಗಳಾಗಿದ್ದ ಮಾಲಕತ್ವ ಅಥವ ಪ್ರದೇಶವನ್ನುನಿರ್ಧರಿಸುತಿದ್ದವು.
ಮೊದಲು ಲಿಪಿ ಇರಲಿಲ್ಲ. ಆದರೆ ಲಾಂಛನಗಳು ಇದ್ದವು.ಅಲ್ಲಿಂದಲೇ ಲಿಪಿ ಪ್ರಾರಂಭವಾಯಿತು.
ಇವು ಪೂರ್ಣವಾಗಿ ಚೀನೀ ಚಿತ್ರಲಿಪಿಗಳು ಆಗಿರಲಿಲ್ಲ ಆದರೆ ಹೋಲಿಕೆಯಂತೂ ಇದೆ.ಅದರಲ್ಲೂ ಒಂದು ಹಕ್ಕಿ ಮತ್ತು ಸೂರ್ಯನಿಗೆ ಇರುವ ಸಂಕೇತವು ಅವರ ಲಾಂಛನವಾಗಿತ್ತು. ಅದು ಷಾಂಗ್ ರಾಜವಂಶದವರ ಲಾಂಛನವಾಗಿರುವುದು ದೊರೆತಿರುವ ಕಂಚಿನ ಲಾಂಛನದಿಂದ ಸುವ್ಯಕ್ತ..ಈಗ ಅಂದು ಕೊಂಡಿರುವುದು. ಅವುಗಳು ಲಿಪಿಯ ವಸ್ತುಗಳನ್ನು ಪ್ರತಿನಿಧಿಸದಿದ್ದರೂ ಪದಗಳ ಸಂಕೇತವಾಗಿದ್ದವು.ಅಂದರೆ ಭಾಷಾ ಮೌಲ್ಯ ಪಡೆದವು.ಅವನ್ನು ಕನಿಷ್ಠ ಚೀನಾ ಲಿಪಿಗಳ ಪೂರ್ವಜರೆಂದು ಹೇಳಬಹುದಾಗಿದೆ.

ಚೀನಾದ ಲಿಪಿ ಪದ್ದತಿಯು ಈಗ ತಿಳಿದಿರುವ ಪ್ರಪಂಚದ ಭಾಷೆಗಳಬರಹಗಳಲ್ಲಿ ಪುರಾತನವಾದದ್ದು– ಚೀನದ ಅ ತಿಪುರಾತನ ಬರಹಗಳ ಕಾಲ 4,000 ವರ್ಷ ಹಿಂದಿನದು.ಚೀನಾದ ಬರಹವು ಚಿತ್ರ ಲಿಪಿಯಾಗಿದೆ. ( ಪೂರ್ಣ ಪದವನ್ನು ಪ್ರತಿನಿಧಿಸುವ ಅನೇಕ ಸಂಕೇತಗಳ ಸರಣಿಯಾಗಿದೆ),
ಚೈನಾದ ಬರಹವು ಅನೇಕ ವಿಧದಲ್ಲಿ ಅನನ್ಯವಾಗಿದೆ. ಅದು ಬೃಹತ್ ದೇಶ. ಅದರಲ್ಲಿ ಮುಖ್ಯವಾದ ಎರಡು ಭಾಷೆಗಳಿವೆ: ಮ್ಯಾಂಡ್ರಿನ್ ಚಿನೀಸ್ ಮತ್ತು ಕ್ಯಾಂಟೊನಿಸ್ ಚೀನೀಸ್. ಆ ಎರಡು ಭಾಷೆಗಳಿಂದ ಅನೇಕ ಆಡುಭಾಷೆಗಳು ಹುಟ್ಟಿವೆ ಚೀನಾದ ಲಿಪಿಯು ಎಲ್ಲ ಭಾಷೆಗಳನ್ನು ಒಗ್ಗೂಡಿಸುವ ಸಾಧನವಾಗಿದೆ.ಉದಾ ಹರಣೆಗೆ “ “ಒಂದು” ಎಂಬ ಪದದ ಉಚ್ಛಾರಣೆಯು ಮ್ಯಾಂಡ್ರಿನ್ ಮತ್ತು ಕ್ಯಂಟೋನಿಗಳಲ್ಲಿ ಬೇರೆ ಇರಬಹುದು ಆದರೆ ಬರಹದಲ್ಲಿ ಒಂದೆ ರೀತಿಯಲ್ಲಿರುತ್ತವೆ. ಚೀನಾದ ಆಡು ಭಾಷೆಯುಬಹಳಷ್ಟು ಬದಲಾಗಿದೆ. ಆದರೆ ಬರಹದ ಭಾಷೆಯು ಮೊದಲಿನಂತೆಯೇ ಇದೆ.
ಚೀನಾದ ಬರಹದ ಪದ್ದತಿಯು ಬದಲಾಗಿರುವುದು ಬಹಳ ಕಡಿಮೆ ಆದರೂ ಅದರ ಬದಲಾವಣೆಯ ನಾಲ್ಕು ವಿಭಿನ್ನ ಹಂತಗಳನ್ನು ಗುರುತಿಸಬಹುದು. ಆ ನಾಲ್ಕು ಹಂತಗಳು ಹೀಗಿವೆ.:

· ಜಿಯಾ-ಗು-ವೆನ್ ( ಭವಿಷ್ಯ ಮೂಳೆ oracle bone). ಇವು ಅತ್ಯಂತಪ್ರಾಚೀನ ಚೀನಾದ ಸಂಕೇತಗಳು.ಇವುಗಳ ಕಾಲ ( ಕ್ರಿ. ಪೂ.1500 – 1000 .).ಈ ಸಂಕೇತಗಳನ್ನು ಆಮೆಯ ಚಿಪ್ಪಿನ ಮೇಲೆ ಮತ್ತು ಪ್ರಾಣಿಗಳ ಮೂಳೆಗಳ ಮೇಲೆ ಕೆತ್ತಲಾಗುತಿತ್ತು. ಈ ಮೂಳೆಗಳನ್ನು ಚಾರಿತ್ರಿಕ ದಾಖಲೆಗಳಾಗಿ ಷಾಂಗ್‌ವಂಶದವರ ಆಡಳಿತಾವಧಿಯಲ್ಲಿ ನಿರ್ವಹಿಸಲಾಗುತಿತ್ತು.
ಒರಾಕಲ್‌ಮೂಳೆಗಳು.
ಒರಾಕಲ್ ಮೂಳೆಗಳ ಮೇಲಿರುವ ಲಿಪಿಗಳ ರಚನೆ ಮತ್ತು ಸ್ವರೂಪವು ಆಧುನಿಕ ಚೀನಾ ಲಿಪಿಯಗಳನ್ನು ಬಹು ಮಟ್ಟಿಗೆ ಹೋಲುತ್ತ.ವೆ ಅವುಗಳಲ್ಲಿ ಕೆಲವು ಒಂದಂತ ಹೆಚ್ಚು ಸಂಕೇತಗಳ ಸಂಯೋಜನೆಯಿಂದ ಮೂಡಿದಂತೆ. ತೋರುತ್ತವೆ ಅವುಗಳಲ್ಲಿ ಅಧಿಕ ಪ್ರಮಾಣದ ಅಮೂರ್ತತೆ ಇದೆ. ತೋರುತ್ತವೆ. ಇದರಿಂದ ಗೊತ್ತಾಗುವುದು ಏನೆಂದರೆ ಲಿಪಿಗಳು ಷಾಂ ಗ್‌ರಾಜವಂಶದವರ ಅವಧಿಗೂ ಬಹಳ ಮೊದಲೇ ಅವಿಷ್ಕಾರಗೊಂಡಿದ್ದವು ಎನ್ನಬಹುದು.
ಒರಾಕಲ್‌ಮೂಳೆಗಳು.
ಚೀನಾದ ಪ್ರಾಚೀನ ಲಿಪಿಯು ಮೊದಲುಬಹಳ ಅಸ್ಪಷ್ಟವಾಗಿದ್ದರೂ,ಷಾಂಗ್‌ವಂಶದ ಕಾಲದಲ್ಲಿ ಸಂಕೀರ್ಣತೆಯ ಲಕ್ಷಣ ಕಾಣಿಸಿಕೊಂಡಿದ್ದವು. ಚೀನದ ಅತಿ ಪ್ರಾಚೀನ ಬರಹ ಪದ್ದತಿಯನ್ನು ಒರಕಲ್ ಬೋನ್ ಎನ್ನುವರು
ಚೀನಾದ ಪ್ರಪ್ರಥಮ ಬರಹಗಳು ಕಂಡು ಬರುವುದು ಆಮೆಯ ಚಿಪ್ಪು ಮತ್ತು ದನದ ತೊಡೆಮೂಳೆಗಳ ಮೇಲಿನ ಬರಹಗಳಲ್ಲಿ ಅದುಕ್ರಿ. ಪೂ. 1500 ರಿಂದ 1000 ಅವಧಿಯಲ್ಲಿ ಪ್ರಾರಂಭವಾಯಿತು.
ಮೊದಲೆ ಮೂಳೆಯ ಮೇಲೆ ಅನೇಕ ರಂದ್ರ ಕೊರೆದು ಸಿದ್ಧ ಪಡಿಸಿದ ಮೂಳೆಯನ್ನು ಜೋತಿಷಿಗೆ ನೀಡುವರು. ಅವನು ಅದನ್ನು ಕೈನಲ್ಲಿ ಹಿಡಿದು ಸಕರಾತ್ಮ ಮತ್ತು ನಕಾರಾತ್ಮಕ ಹೇಳಿಕೆಗಳನ್ನು ಗಟ್ಟಿಯಾಗಿ ಪಠಿಸುವನು. ನಂತರ ಕೆಂಪಗೆ ಕಾಯಿಸಿದ ಲೋಹದ ಡಬ್ಬಣದಂತಹ ವಸ್ತುವನ್ನು ರಂದ್ರದಲ್ಲಿ ತೂರಿಸುವನು.ಅದರ ಶಾಖಕ್ಕೆಮೂಳೆಯು ಸೀಳು ಬಿಡುವುದು . ನಂತರ ಮೂಳೆಗಳನ್ನು ಲಿಪಿಕಾರನಿಗೆ ಕೊಡುವರು.ಅವನು ದಿನಾಂಕ, ಭವಿಷ್ಯಕಾರ, ಅವನ ಹೇಳಿಕೆ ಮತ್ತು ಮೂಳೆಯಲ್ಲಿನ ಸೀಳುಗಳ ವಿವರ ದಾಖಲು ಮಾಡುವನು.
ನಂತರ ಭವಿಷ್ಯಕಾರ ಜೋತಿಷಿಯು ಮೂಳೆಯನ್ನು ಪರಿಶೀಲಿಸಿ ಅದರ ಮೇಲೆ ಯಾವ ಭಾಗದಲ್ಲಿ ಸೀಳು ಬಿಟ್ಟಿದೆ, ಹೇಗೆ ಬಿಟ್ಟಿದೆ ಎಂಬುದನ್ನು ಪರಿಶೀಲಿಸಿ ಸಕಾರಾತ್ಮಕ ಅಥವ ನಕಾರಾತ್ಮಕ ಹೇಳಿಕೆಗಳಲ್ಲಿ ಯಾವುದು ಘಟಿಸುವುದು ಎಂದು ಭವಿಷ್ಯ ನುಡಿಯುವನು
ಬಹುಶಃ ಇದು ನಮ್ಮಲ್ಲಿನ ಕವಡೆ ಶಾಸ್ತ್ರದ ಇನ್ನೊಂದು ರೂಪ ಎನ್ನಬಹುದು. ಆದರೆ ಇದರ ಪ್ರಾಮುಖ್ಯತೆ ಇರುವುದು, ಇದೇ ಹಲವು ಸಹಸ್ರಮಾನಗಳ ಹಿಂದೆ ಚೀನಾದ ಚಿತ್ರಲಿಪಿಯ ಮೂಲವಾಗಿರುವುದಕ್ಕೆ.
ಇಂಥಹ ಸಹಸ್ರಾರು ಮೂಳೆಗಳು ಪ್ರಾಚ್ಯ ಸಂಶೋಧಕರಿಗೆ ಲಭ್ಯವಾಗಿರುವುದರಿಂದ ಚೀನಾ ಲಿಪಿಯ ಮೂಲ ಅರಿಯುವುದು ಸುಲಭವಾಗಿದೆ.
ಈವರೆಗೆ ಸುಮಾರು 400,000 ಬರಹಗಳಿರುವ ಮೂಳೆಗಳ ತುಣುಕುಗಳು ದೊರಕಿವೆ. ಅವುಗಳಿಂದ ಹಲವು ಸಾವಿರ ಭವಿಷ್ಯ ಮೂಳೆಗಳ ಪುನರ್‌ರಚನೆ ಮಾಡಲಾಗಿದೆ. ಅದರಲ್ಲಿ ಸಾವಿರಾರು ಪಠ್ಯಗಳನ್ನು ಅಧ್ಯಯನ ಮಾಡಲಾಗಿದೆ. ಈ ಪಠ್ಯಗಳಲ್ಲಿ 30,000 ಸ್ಪಷ್ಟ ಲಿಪಿಗಳನ್ನು ಗುರುತಿಸಲಾಗಿದೆ.ಅವು ಸುಮಾರು 4,000 ಪ್ರತ್ಯೇಕ ಸಂಕೇತಗಳ ವಿಭಿನ್ನ ರೂಪಗಳಾಗಿವೆ. .ಅವುಗಳಲ್ಲಿ ವಿದ್ವಾಂಸರು ಅನಿಸಿಕೆಯಂತೆ 1,500 ರಿಂದ 2,000 ಸಂಕೇತಗಳನ್ನು ಅರ್ಥೈಸ ಬಹುದಾಗಿದೆ.. ಒರಾಕಲ್ ಮೂಳೆಗಳಲ್ಲಿ ಸರಿ ಸುಮಾರು 5,000 ದಷ್ಟು ಪ್ರತ್ತ್ಯಾಯೇ ಸಂಕೇತಗಳಿವೆ.( ಅವುಗಳ ವಿಭಿನ್ನ ರೂಪಗಳನ್ನು ಬಿಟ್ಟು ) ಮತ್ತು ಅದರ ಎರಡರಷ್ಟು ಸಂಕೇತಗಳನ್ನು ಆಗ ದಿನನಿತ್ಯದ ಜೀವನದಲ್ಲಿ ಪುರಾತನ ಚೀನಿಯರು ಬಳಕೆ ಮಾಡಿರುವರು.
· ಡ-ಝುವಾನ್ Da zhuan ( ಬೃಹತ್ ಮುದ್ರೆ Greater Seal). ಈ ಬರಹಗಳು ಕಂಚಿನ ಪಾತ್ರೆಗಳ ಮೇಲೆ ಬರೆಯಲಾಗುತಿತ್ತು. ಅವುಗಳ ಕಾಲ ಸರಿ ಸುಮಾರು ಕ್ರಿ. ಪೂ.. 1100 – 700
ಕ್ಸಿಯೊ ಝೊವಾನ್ Xiao zhuan ( ಕಿರು ಮುದ್ರೆಗಳು Lesser Seal). ಇವುಗಳು ಒಪ್ಪವಾದ , ಸುಗಮ ಹರಿವು ಇರುವ ಲಿಪಿ.ಸಾಧಾರಣವಾಗಿ ಚೀನಾದ ಲಿಪಿಗಳಲ್ಲಿ ಕಂಡು ಬರುವ ಲಕ್ಷಣ.. ಇದು ಚೀನಾದ ಲಿಪಿ ಶಾಸ್ತ್ರದ ಪೂರ್ವಜ ಎನ್ನಬಹುದು. ಕಿರು ಬರಹಗಳು ಮೂಲತಃ ಬೊಂಬಿನ ಸುರುಳಿಗಳ ಮೇಲೆ ಕಂಡು ಬಂದಿವೆ.ಈ ಸುಂದರ ಬರಹವು ಈಗಲೂ ರೇಷ್ಮೆ ಬಟ್ಟೆಯಮೇಲೆ ಮತ್ತು ಚಿತ್ರ ಪಟಗಳಲ್ಲಿ ಕಂಡು ಬರುವುದು.

ಲಿಸ್ ಷು Lis shu ( ಕರಣಿಕರ ಲಿಪಿ). ಇದು ಆಧುನಿಕ ಚೀನಾದ ಲಿಪಿ ಪದ್ದತಿ .ಈ ಸಂಕೇತಗಳ ಸಮೂಹವು ಜನಪ್ರಿಯವಾಗಲು ಕಾರಣ ಅವುಗಳ ಸುಗಮ ಹರಿವು , ವೇಗ ಮತ್ತು.ದಕ್ಷ ಬರವಣಿಗೆ. ಅಲ್ಲದೆ ಈ ಪದ್ದತಿಯ ಬರವಣಿಗೆಯಲ್ಲಿ ಲೇಖನಿ, ಬ್ರಷ್ ಮತ್ತು ಕಾಗದದ ಬಳಕೆ ಸುಲಭ.ಆದ್ದರಿಂದಲೇ ಇದನ್ನು ಆಧುನಿಕ ಚೀನಾದ (ಕ್ಯಾಲಿಗ್ರಫಿಯಲ್ಲಿ) ಬರವಣಿಗೆ ಪದ್ದತಿಯಲ್ಲಿ ಅಳವಡಿಸಲಾಗಿದೆ. ಚೀನಾದ ಸಂಕೇತಗಳನ್ನು ಕ್ಯಾಲಿಗ್ರಫಿ ಬಳಸಿ ಸುಂದರವಾಗಿ ಬರೆಯಲಾಗುವುದು. ಸಾಂಪ್ರದಾಯಿಕವಾಗಿ ಚೀನಾದ ಅಕ್ಷರಗಳನ್ನು ಕಂಬ ಸಾಲಿನಲ್ಲಿ ಬರೆಯಲಾಗುವುದು. ಅವುಗಳನ್ನು ಮೇಲಿನಿಂದ ಕೆಳಕ್ಕೆ.ಮತ್ತು ಬಲದಿಂದ ಎಡಕ್ಕೆ ಓದಲಾಗುವುದು.ಕಾರಣ ಈ ಪದ್ದತಿಯಲ್ಲಿ ಒಂದು ಅಕ್ಷರವು ಸಂಕೇತವು ಒಂದು ಪದವನ್ನು ಅಥವ ಪದ ಗುಚ್ಛವನ್ನು ಪ್ರತಿನಿಧಿಸುತ್ತದೆ.ವಾಸ್ತವವಾಗಿಸಾವಿರಾರು ಅಕ್ಷರಗಳಿವೆ,( ಹಂಝಿ,). ಅವು ೫೦,೦೦೦ ಹೆಚ್ಚು ಸಂಕೇತಗಳಿವೆ . ಅದರಿಂದ ಚೀನಾದಲ್ಲಿ ಅತಿ ಹೆಚ್ಚು ಅನಕ್ಷರತೆ ಇದೆ. ಈ ಸಮಸ್ಯೆಯ ನಿವಾರಣೆಗೆ ಚೀನಾ ಗಣತಂತ್ರ ಭಾಷೆಯನ್ನು ಸರಳ ಗೊಳಿಸಲು ಕಾರ್ಯಕ್ರಮ ಹಾಕಿಕೊಂಡಿದೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಸಂಕೇತಗಳ ಸಮೂಹವನ್ನು ಗುರುತಿಸಿದೆ. ಸದ್ಯದ ಬರವಣಿಗೆಯು ಸುಮಾರು 6,000 ಸಂಕೇತಗಳಿಗೆ ಇಳಿಸಿದೆ. ಇದರಲ್ಲಿ ಅಂಕಿತ ನಾಮಗಳು ಮಾತ್ರ ವಿರಳವಾಗಿವೆ..
ಸದ್ಯದ ಚೀನಾದ ಬರಹವು ಮುಖ್ಯವಾಗಿ ಅಕ್ಷರ ಬರೆಯಲುಎರಡು ಪದ್ದತಿ ಬಳಸುತ್ತದೆ. ವೆನ್ಯನ್‌ವಿಧಾನವು ಪುರಾತನ ಸಂಕೇತ ಬಳಸುತ್ತದೆ. ಬಾಯಹುವಾ ವಿಧಾನವು ಪ್ರಾದೇಶಿಕ ಸಂಕೇತಗಳನ್ನು ಒಳಗೊಂಡಿದೆ. ಈ ಎರಡೂ ಪದ್ದತಿಗಳು ಒಗ್ಗೂಡಿ ಪುರಾತನ ಬರವಣಿಗೆ ಮತ್ತು ಆಧುನಿಕ ಬರವಣಿಗೆಯ ನಡುವಿನ ಅಂತರವನ್ನು ಸೇರಿಸುವ ಸೇತುವೆಯಾಗಿದೆ.
ಚೀನಾದ ಬರಹದ ಪದ್ದತಿಯು ಏಷಿಯಾದ ಅನೇಕ ಭಾಷೆಗಳ ಬರಹ ಪದ್ದತಿಗಳ ಮೂಲವಾಗಿದೆ. ಬರಹದ ಭಾಷೆಯನ್ನು ಆಧುನೀಕರಣ ಗೊಳಿಸದರೂ ಅದು ಸುಂದರವಾಗಿ ಮತ್ತು ನಿಗೂಢವಾಗಿಯೇ ತೋರುವುದು.

ಚೀನಾದ ಪ್ರಾಚೀನ ಲಿಪಿಯು ಮೊದಲುಬಹಳ ಅಸ್ಪಷ್ಟವಾಗಿದ್ದರೂ,ಷಾಂಗ್‌ವಂಶದಕಾಲದಲ್ಲಿ ಸಂಕೀರ್ಣತೆಯ ಲಕ್ಷಣ ಕಾಣಿಸಿಕೊಂಡಿದ್ದವು.ಚೀನದ ಅತಿ ಪ್ರಾಚೀನ ಬರಹ ಪದ್ದತಿಯನ್ನು ಒರಕಲ್‌ಬೋನ್ ಎನ್ನುವರು
ಪುರಾತನ ಚೀನಿ ಬರಹದ ಲಕ್ಷಣವೆಂದರೆ ರಿಬಸ್ ಬರಹ ( ಬಹುಅರ್ಥ) ಒಂದೆ ಸಂಕೇತವು ಒಂದಕ್ಕಿಂತ ಹೆಚ್ಚು ಪದವನ್ನು ಸೂಚಿಸುವುದು .ಉದಾಹರಣೆಗಇಂಗ್ಲಿಷ್‌ನಲ್ಲಿ "4" ಅನ್ನು ಎರ ಡುಪದಗಳನ್ನು ಪ್ರತಿನಿಧಿಸಲು ಬಳಸುವರು "four" ಮ ತ್ತು"for". ಅದೇ ರೀತಿ 2 ಅನ್ನು “ಎರಡು” ಮತ್ತು “ಗೆ: ( Way 2 wealth) ಎಂದೂ ಬಳಕೆ ಮಾಡುವರು. ಚೀನಾ ಭಾಷೆಯು ಏಕಾಕ್ಷರ ಪದಗಳನ್ನು ಹೊಂದಿರುವುದರಿಂದ ರಿಬಸ್ ಬಹಳವಾಗಿ ಬಳಕೆಯಲ್ಲಿದೆ.ಒಂದೆ ಸಂಕೇತದಿಂದ ಅನೇಕ ಪದ ಬರೆಯುವರು.
ಮೇಲಿನ ಉದಾಹರಣೆಯಲ್ಲಿ ಪ್ರತಿ ಸಂಕೇತವೂ ಎರಡು ಪದಗಳನ್ನು ಪ್ರತಿನಿಧಿಸುವುದು.ಮೊದಲನೆಯದು ಮೂಲದ ಪ್ರತಿನಿಧಿ. ಎರಡನೆಯದು ಅದೇ ಉಚ್ಚಾರವಿರುವ ಅಥವ ಹೋಲಿಕೆ ಇರುವ ಆದರೆ ಬೇರೆ ಅರ್ಥ ಕೊಡುವ ಪದ.ಆನೆಯ ಚಿತ್ರಲಿಪಿಯ ಸಂಕೇತ ಮೂಲ ಅರ್ಥ ಆನೆ ಮತ್ತು ಇನ್ನೊಂದು ಅರ್ಥಪ್ರತಿಬಿಂಬ ಉಚ್ಚಾರ ಎರಡಕ್ಕೂ ಒಂದೆ ಝೆಯನ್ (*ziaŋʔ), .ಅದರಂತೆ ಕಡಾಯಿ(*teŋ ಟೆನ್) )ಮೂಲ ಸಂಕೇತ ಮತ್ತು. ದೇವರಿಗೆ (*treŋ- ಟೆನ್ )ಮೊತ್ತೊಂದ ಅರ್ಥ. ಕಾರಣ ಅವುಗಳ ಉಚ್ಚಾರ (*teŋ) ರಗಳು ಬಹುತೇಕ ಹೋಲುತ್ತವೆ.ಆದ್ದರಿಂದ ಒಂದೆ ಸಂಕೇತವಿದೆ..ಇದನ್ನೆ ರಿಬಸ್ ಎನ್ನುವರು
ಇನ್ನೊಂದು ಸಂಕೀರ್ಣತೆ ಇದೆ. ಅದು ಪಾಲಿಸೆಮಿ("polysemy")ವಿಭಿನ್ನ ಧ್ವನಿಗಳಿರುವ ಪದಗಳಿಗೆ ಒಂದೇ ಸಂಕೇತ ಕಾರಣ ಅವುಗಳ ಅರ್ಥದಲ್ಲಿ ಪರಸ್ಪರ ಸಂಬಂಧ
ಕಣ್ಣು ಪದವು "eye" (*muk) ನೋಡು ಪದದೊಂದಿಗೆ "to see" (*kens),ಸಂಕೇತವನ್ನು ಹಂಚಿಕೊಂಡಿದೆ. ಕಾರಣ ಎರಡರ ಕಾರ್ಯ ಒಂದೇ.ಬಾಯಿ ಪದವು "name" ಮನುಷ್ಯ ಪದದೊಂದಿಗೆ ಕೇತವನ್ನು ಹಂಚಿಕೊಂಡಿದೆ. . ಇಲ್ಲಿ ಅಷ್ಟು ಸಂಬಂಧಕಾಣದು(*meŋ), .
ಇದರಿಂದ ಒಂದೆ ಪದಕ್ಕೆ ಅನೇಕ ಅರ್ಥವಿದ್ದರೆ ಬರಹವನ್ನು ಅರ್ಥ ಮಾಡುವಾಗ ತಪ್ಪುಗಳು ಆಗಬಹುದು.ಈ ದೋಷವನ್ನು ನಿವಾರಿಸಲು ಮೂಲ ಸಂಕೇತಕ್ಕೆ ಹೆಚ್ವವರಿ ಸಂಕೇತ ಸೇರಿಸುವುರು ಅವನ್ನು ಸೆಮೆಂಟಿಕ್ ನಿರ್ಣಾಯಕ ಮತ್ತು ಧ್ವನಿ ನಿರ್ಣಾಯಕ ಎನ್ನುವರು. ಅವುಗಳನ್ನು ಸೇರಿಸಿ ಸಂಯುಕ್ತ ಪದನಿರ್ಮಾಣ ಮಾಡುವರು. ಒಂದೆ ಉಚ್ಚಾರವಿದ್ದರೂ ತುಸು ಬದಲಾವಣೆಯಿಂದ ವಿಭಿನ್ನ ಪದವಾಗುವು.ದು ಕೆಳಗಿನ ಉದಾಹರಣೆ ಗಮನಿಸಿ .
“ ಸೀಳು” ಪದ ಸಂಕೇತಕ್ಕೆ ನಿರ್ಣಾಯಕ ಸೇರಿಸಿದರೆ ಅದು ದೇವರಿಗೆ ಎಂದು ಆಗುವುದು. ಅಂದರೆ ಮೂಲ ಸಂಕೇತವು ನಿರ್ಣಾಯಕ ಸೇರಿ ಹೊಸ ಪದ ಸಂಕೇತವಾಗುವುದು ".ನಡೆ " ಎಂಬ ಪದದ ಸಂಕೇತವು ಮುಂದೆ ಹೋಗು ಎಂದಾಗುವುದು. ಸೂರ್ಯ ಎಂಬ ಪದದ ಸಂಕೇತವು ನಿರ್ಣಾಯಕ ಸೇರಿದಾ "ಹೊಳಪು" ಆಗುವುದ. ಹೀಗೆ ಪ್ರತಿ ಪದಕ್ಕೂ ಪ್ರತ್ಯೇಕ ಸಂಕೇತ ಸಿಗುವುದು.
ಆಧುನಿಕ ಚೀನಿಭಾಷೆಯಲ್ಲಿ ಸೆಮೆಂಟಿಕ್ ನಿರ್ಣಾಯಕಗಳನ್ನು “ರಾಡಿಕಲ್ಸ್ ಎನ್ನುವರು.ಅದರ ಅರ್ಥ ಅವು ಮೂಲಪದಗಳು.( ಲ್ಯಾಟಿನ್‌ನಲ್ಲಿ radix,ಎಂದರೆ ಮೂಲ ಅಥವ ಬೇರು"), ಆದರೆ ವಿಪರ್ಯಾಸವೆಂದರೆ ನಿರ್ಣಾಣಾಯಕಗಳು ಮೂಲ ಸಂಕೇತಗಳಲ್ಲ ಬರಿ ಹಳೆಯದಕ್ಕೆ ಅಲಂಕಾರಿಕ ಅಥವ ಅನುಷಂಗಿಕಗಳು ಮಾತ್ರ. ಕಾಲಕ್ರಮೇಣ ರಾಡಿಕಲ್ಸ್‌ಗಳನ್ನು ವ್ಯವಸ್ಥಿತ ಗೊಳಿಸಲಾಗಿದೆ.ಚೀನಾದ ನಿಘಂಟುಗಳು ರಡಿಕಲ್ಸ್‌ಗಳನ್ನು ಅನುಗುಣವಾಗಿ ವರ್ಗೀ ಕರಿಸಲಾಗಿದೆ, ಸಂಕೇತಕ್ಕೆಸೇರಿಸುವ ಗೆರೆಗಳ ಸಂಖ್ಯೆಯ ಪ್ರಕಾರ ವಿಂಗಡಿಸಿದೆ.

ಒಂದು ಅರ್ಥ ಆದರೆ ವಿಭಿನ್ನ ಉಚ್ಚಾರವಿರುವ (ಸಮಾನರ್ಥ) ಪದಗಳಿಗೆ ಸೇರಿಸುವ ಗುರುತುಗಳಿಗೆ ಧ್ವನಿಪೂರಕಗಳು ಎನ್ನುವರು. ಅವುಗಳಿಂದ ಉಚ್ಚಾರಣೆಗೆ ಸಾಕಷ್ಟು ಮಾರ್ಗದರ್ಶನ ಸಿಗುವುದು. ಬೇರೆ ಬೇರೆ ಅರ್ಥಕ್ಕೆ ಬೇರೆ ಬೇರೆ ಸಂಕೇತಗಳೇ ರಚನೆಯಾದಂತಾಗುವುದು .
ಉದಾಹರಣೆ - ಇಲ್ಲಿಬೇಳೆಯುವ ಸಸಿಯು ಇನ್ನೊಂದು ಸಂಕೇತದೊಂದಿಗೆ ಸೇರಿ ಸುಗ್ಗಿ ಆಗುವುದು.ಅದೇ ರೀತಿ ಹೆಸರು ಸಂಕೇತದೊಂದಿಗೆ ಫೊನಟಿಕ್ ಪೂರಕ ಸೇರಿ ಮನುಷ್ಯ ಎಂದಾಗುವುದು.
ಚೈನೀ ಭಾಷೆಯನ್ನು ಕಲಿಯಲು ಸಾವಿರಾರು ಸಂಕೇತಗಳನ್ನು ಕಲಿಯುವುದು ಅನಿರ್ವಾಯ.ಪ್ರಾಚೀನ ಚಿತ್ರ ಲಿಪಿಯು ಇಂದಿಗೂ ತುಸು ಬದಲಾವಣೆಗಳೊಂದಿಗೆ ಬಳಕೆಯಲ್ಲಿದೆ. ಅಲ್ಲದೆ ಫೂರ್ವ ಏಷಿಯದ ಅನೇಕ ಭಾಷೆಗಳಿಗೆ -ಕೋರಿಯಾ, ಜಪಾನಿ ಇತ್ಯಾದಿಗಳಿಗೆ ಸ್ಪೂರ್ತಿ ಆಗಿದೆ.

No comments:
Post a Comment