ಶೇಷಗಿರಿರಾವ್ |
ಈಜಿಪ್ಷಿಯನ್ ಸಂಕಲನ ಮತ್ತು ವ್ಯವಕಲನ
ಪುರಾತನ ಇಜಿಪ್ಷಿಯನ್ ಪದ್ದ್ಲತಿಯಲ್ಲಿ ಸಂಕಲನ ಬಹಳ ಸರಳ ಸಂಕೇತಗಳನ್ನು ಎಣಿಸಿ ಅವುಗಳ ಮೊತ್ತವನ್ನು ಬರೆದರೆ ಆಯಿತು. ಯಾವದೇ ಸಂಕೇತವು 9 ಕ್ಕಿಂತ ಹೆಚ್ಚು ಇದ್ದರೆ ಅವುಗಳ ಬದಲಾಗಿ ನಿಗದಿತ ಬೇರೆ ಸಂಕೇತವನ್ನು ಬರೆಯ ಬೇಕಾಗುತ್ತದೆ. ಸಂಕೇತಗಳನ್ನು ಎಡಬಲದಲ್ಲಿ ಹೇಗೆ ಬೇಕಾದರೂ ಬರೆಯ ಬಹುದು. ಅವಕ್ಕೆ ಸ್ಥಾನಬೆಲೆ ಇಲ್ಲ.
ಉದಾಹರಣೆ:-
9+2. 83+21 ಮತ್ತು 31 +980 ಗಳನ್ನು ಗಮನಿಸೋಣ.
.ಉದಾಹರಣೆ- 37 +15 =52
ಉದಾಹರಣೆ:-
9+2. 83+21 ಮತ್ತು 31 +980 ಗಳನ್ನು ಗಮನಿಸೋಣ.
.ಉದಾಹರಣೆ- 37 +15 =52
ಇನ್ನೊಂದು ಉದಾಹರಣೆ ನೋಡೋಣ ಇಲ್ಲಿ ಮೊತ್ತವು ಒಂದು ಸಾವಿರದ ಎರಡುನೂರ ಒಂದು ಆಗಿದೆ. ಸಂಕೇತಗನ್ನು ಕೂಡಿಸಿದಾಗ ಉತ್ತರದಲ್ಲಿ 11ನೂರರ ಸಂಕೇತಗಳು 10 ಹತ್ತರ ಸಂಕೇತಗಳು ಮತ್ತು 11 ಒಂದರ ಸಂಕೇತಗಳುಇವೆ .ಅವುಗಳನ್ನು ಸರಳಗೊಳಿಸಿ 1 ಸಾವಿರದ ಸಂಕೇತ,
ಮತ್ತು2 ನೂರರ 1 ಒಂದರ ಸಂಕೇತ ಬರೆಯಬೇಕು ಬೇಕು.
ಮತ್ತು2 ನೂರರ 1 ಒಂದರ ಸಂಕೇತ ಬರೆಯಬೇಕು ಬೇಕು.
ವ್ಯವಕಲನ
ವ್ಯವಕಲನವು ಸಂಕಲನದಂತೆಯೇ ಸರಳ .ದೊಡ್ಡಸಂಖ್ಯೆಲ್ಲಿರುವ ಸಂಕೇತಗಳನ್ನು ಎಣಿಸಿ ಅದರಲ್ಲಿ ಚಿಕ್ಕಸಂಖ್ಯೆಯ ಸಂಕೇತಗಳನ್ನು ಕಳೆಯಬೇಕು.ಉಳಿದವನ್ನ್ನು ಸಂಕೇತಗಳ ಮೂಲಕ ನಮೂದಿಸಬೇಕು
52 -37 = 15
No comments:
Post a Comment