Friday, April 4, 2014

ಅಮೇರಿಕಾ ಯಾನ


ಗೆಳೆಯರೇ, ಎಲ್ಲರಿಗೂ ನಮಸ್ಕಾರ. ನಾನು ಇದೇ ಭಾನುವಾರದಿಂದ ನಾಲ್ಕು ತಿಂಗಳ ಕಾಲ ವಿದೇಶದಲ್ಲಿರುವೆ. (ಅಮೇರಿಕಾದ ನ್ಯೂ ಜರ್ಸಿ) ಅಲ್ಲಿ  ಇದ್ದರೂ ಬ್ಲಾಗ್‌ ಮತ್ತು ಮಿಂಚಂಚೆಯ ಮೂಲಕ ಸಂಪರ್ಕ ಸಾಧ್ಯ.ಬಹುಶಃ ಇನ್ನು ಒಂದು ಹತ್ತುದಿನ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು  ಬೇಕಾಗಬಹುದು, ನಂತರ ಬ್ಲಾಗ್‌ ಬರವಣಿಗೆ ಮುಂದುವರಿಯುವುದು.ಅಮೇರಿಕಾದ ಅನುಭವಗಳನ್ನು ಸಾಧ್ಯವಾದರೆ ದಾಖಲಿಸುವೆ.ವಂದನೆಗಳು.ಎಚ್‌. ಶೇಷಗಿರಿರಾವ್‌

No comments:

Post a Comment