ಇಟಲಿ ಪ್ರವಾಸಿ ಕಥನದಲ್ಲಿರುವ ಕೆಳದಿ ಅರಮನೆ ರಾಜಧಾನಿ ಕೋಟೆಗಳ ಉತ್ಖನನ
ಡಾ. ಕೆಳದಿ ಗುಂಡಾಜೋಯ್ಸ್
ಭಾರತದ ಚರಿತ್ರೆಯಲ್ಲಿ ಕೆಳದಿ ಇತಿಹಾಸವು ಪ್ರಾಮುಖ್ಯವಾದುದು. (ಅಂತರಾಷ್ಟ್ರೀಯವಾಗಿ) ಕ್ರಿ.ಶ.1499ರಿಂದ 1763 ರವರೆಗೂ ಕೆಳದಿಯನ್ನಾಳಿದ ಅರಸರೇ ವಿಜಯನಗರವನ್ನೂ ಉದ್ದರಿಸಿ ರಕ್ಷಿಸಿದವರು. ವಿಶೇಷವಾಗಿ ಪಶ್ಚಿಮ ಘಟ್ಟದ ಕಡಲ ತೀರಗಳೆಲ್ಲವೂ ಇವರ ಅಧೀನವಾಗಿದ್ದು ಈ ಕುರಿತ ಪೆÇೀರ್ಚುಗೀಸ್, ಡಚ್, ಫ್ರೆಂಚ್, ಇಂಗ್ಲೀಷ್ ಅಪ್ರಕಟಿತ ಮೂಲದಾಖಲೆಗಳು ದೇಶವಿದೇಶಗಳಲ್ಲಿ ಚದುರಿ ಹೋಗಿವೆ. ಅಪ್ರಕಟಿತ ಪುರಾತತ್ವ ವಿಶೇಷಗಳು, ಪ್ರಾಚೀನ ಹಸ್ತಪ್ರತಿಗಳು, ಚಾರಿತ್ರಿಕ ದಾಖಲೆಗಳು ವಿಫಲವಾಗಿದ್ದು ದೇಶಾದ್ಯಂತ ಕಾಣಬಹುದು. ಲಂಡನ್, ಲಿಸ್ಬನ್, ಇಟಲಿ, ಹಾಲೆಂಡ್, ಸ್ಪೆಯಿನ್, ನವದೆಹಲಿಗಳಲ್ಲಿ ಈಗಲೂ ಅವಲೋಕಿಸಬಹುದು. ಅವುಗಳಲ್ಲಿ 1623ರಲ್ಲಿ ಇಟಲಿ ಪ್ರವಾಸಿ ಪಿಯತ್ರೋಡೆಲ್ಲವಲ್ಲಯಾ ದಾಖಲಿಸಿದ ಕೆಳದಿ ರಾಜಧಾನಿ ಇಕ್ಕೇರಿಯ ಕೋಟೆ-ಅರಮನೆಗಳು ಪ್ರಧಾನವಾದುದು. ಇಟಲಿ ಭಾಷೆಯಲ್ಲಿ ಇಟಲಿ ತ್ರಿಯೋಸ್ಥ ವಸ್ತುಸಂಗ್ರಹಾಲಯದಲ್ಲಿದ್ದ ಈ ಪುರಾತನ ಹಸ್ತಪ್ರತಿಯನ್ನು ಇಟಲಿ ಸರಕಾರದ ಉ. ಊಚಿveಟಿs ರವರು 1664ರಲ್ಲಿ ಭಾಷಾಂತರಿಸಿದ್ದು, ಇಜತಿಚಿಡಿಜ ಉಡಿಚಿಥಿ ರವರು ಪರಿಷ್ಕರಿಸಿ ಸಂಘಟೀಕರಿಸಿದ್ದಾರೆ. ಈ ಸಂಪುಟಗಳಲ್ಲಿ ಕಂಡುಬರುವ ಕೋಟೆ ವಿವರಗಳು ಕೆಳದಿ ರಾಜಧಾನಿ ಇಕ್ಕೇರಿಯಲ್ಲಿದ್ದು ಈಗಲೂ ವಿನಾಶದ ಅಂಚಿನಲ್ಲಿವೆ. ಇದರಿಂದ ಕೆಳದಿ - ಇಟಲಿ ಇತಿಹಾಸಾಧ್ಯಯನಕ್ಕೆ ಮುಂದಿನ ಪೀಳಿಗೆಗೆ ಧಕ್ಕೆಯುಂಟಾಗಲಿದೆ. ಇವುಗಳ ಉತ್ಖನನಗಳಿಂದ ಕೆಳದಿ ಮತ್ತು ಇಟಲಿ ಇತಿಹಾಸಗಳಲ್ಲಿ ರೋಮಾಂಚಕ ಸಂಗತಿಗಳು ಬೆಳಕು ಕಾಣುತ್ತವೆ. ಸ್ವತಹ ಇಂಜಿನೀಯರ್ ಆಗಿದ್ದ ಇಟಲಿಯ ಡೆಲ್ಲವಲ್ಲೆಯು ಆ ಕಾಲದಲ್ಲಿಯೇ ದೇವಾಲಯವನ್ನು ನಕ್ಷೆಯ ಮುಖಾಂತರ ದಾಖಲಿಸಿರುವುದು ಸಮಕಾಲೀನ ಪುರಾತತ್ವ ಇತಿಹಾಸದಲ್ಲಿಯೇ ಅಮೂಲ್ಯ ಮಾಹಿತಿಯನ್ನೊದಗಿಸಬಲ್ಲದು. ಈ ಕೋಟೆಯ ಮುಖಾಂತರ 5-12-1623ರಲ್ಲಿ ಇಟಲಿ ಡೆಲ್ಲವಲ್ಲೆಯೂ ಕೆಳದಿ ಅರಮನೆಗೆ ಭೇಟಿಯಿತ್ತು ಕೆಳದಿ ರಾಜನನ್ನು ಸಂದರ್ಶಿಸಿದ ವಿವರ ಇಂತಿದೆ.
ಲ್ಯೂಯಿ ರೈಸ್, ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶಕರ ಕಾಲದಲ್ಲಿ ಸಿದ್ಧಪಡಿಸಿದ ಇಕ್ಕೇರಿ ದೇವಾಲಯದ ತಳಪಾಯದ ನಕ್ಷೆ.
ಉತ್ಖನನದ ಪ್ರಾಮುಖ್ಯತೆ
ಅಂತರ ರಾಷ್ಟ್ರೀಯವಾಗಿ ಕೆಳದಿ ಇತಿಹಾಸದ ಪುರಾತತ್ವ ಪಳೆಯುಳಿಕೆಗಳು ಗಮನಾರ್ಹವಾದುದು. ಇಟಲಿಯ ಪಿಯತ್ರೋ ಡೆಲ್ಲವಲ್ಲೆಯು ಈ ಇತಿಹಾಸ ಮತ್ತು ಸಂಸ್ಕøತಿಯನ್ನು ಕ್ರಿ.ಶ.1623ರಲ್ಲಿ ಇಲ್ಲಿ ಬಹುಕಾಲವಿದ್ದು ಮನಗಂಡು, ತಾನು ಕಣ್ಣಾರೆ ಕಂಡುದನ್ನು ಕಿವಿಯಾರೆ ಕೇಳಿದುದನ್ನು ತನ್ನದೇ ಆದ ಇಟಲಿ ಭಾಷೆಯಲ್ಲಿ ಉದ್ಗರಿಸಿದುದು ಕೆಳದಿ-ಇಟಲಿ ಪುರಾತತ್ವ ಇತಿಹಾಸದಲ್ಲಿ ಪ್ರಾಮುಖ್ಯವಾದುದು. ಕೆಳದಿಗೂ ಭೇಟಿಯಿತ್ತು ಇಲ್ಲಿಯ ನಿವಾಸಿಗಳಾಗಿದ್ದ ಜೋಯಿಸರ ಮನೆಯಿಂದಲೂ ಈ ಭಾಗದ ಇತಿಹಾಸವನ್ನು ಸಂಗ್ರಹಿಸಿದ್ದಾರೆ. ಇಟಲಿ ಲಿಪಿ-ಭಾಷೆಯಲ್ಲಿರುವ ಕೆಳದಿ ಕೋಟೆ, ದೇವಾಲಯ ಅರಮನೆ ಮುಂತಾದ ಪ್ರಮುಖಾಂಶಗಳಿಂದ ಕೂಡಿದ ಡೆಲ್ಲವಲ್ಲೆಯ ಹಸ್ತಪ್ರತಿ ಇಟಲಿ ತ್ರಿಯಸ್ಥೆ ಮ್ಯೂಜಿಯಂನಲ್ಲಿದೆ. ಕನ್ನಡ ಹಸ್ತಪ್ರತಿ ಅಧ್ಯಯನಕ್ಕೆ ಕೆಳದಿಗೆ ಭೇಟಿಯಿತ್ತಿದ್ದ ಶ್ರೀಮತಿ ತಿಝಿಯಾನ ರಿಪೇಪಿಯವರು ಇದನ್ನು ತಿಳಿಸಿ ಉಪಕರಿಸಿದ್ದಾರೆ. ಈ ಹಸ್ತಪ್ರತಿಯನ್ನು 1664ರಲ್ಲಿ ಜಿ.ಹಾವೆರ್ಸ್ (ಊಚಿveಡಿs)ರವರು ಲಿಪ್ಯಂತರಿಸಿ ಬೆಳಕಿಗೆ ತಂದಿದ್ದಾರೆ. ಎಡ್ವರ್ಡ್ ಗ್ರೇ (ಇಜತಿಚಿಡಿಜ ಉಡಿeಥಿ)ರವರು ಪರಿಷ್ಕರಿಸಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದು ಕಂಡುಬರುತ್ತದೆ. ಡೆಲ್ಲವಲ್ಲೆಯ ದಾಖಲೆಗಳಲ್ಲಿರುವ ಎಲ್ಲಾ ಪುರಾತತ್ವ ಇತಿಹಾಸದ ಪಳೆಯುಳಿಕೆಗಳನ್ನು ಇದರಲ್ಲಿ ನಾನು ವಿವರಿಸಿದಂತೆ ಈಗಲೂ ಅವಲೋಕಿಸಬಹುದು. ಕೆಳದಿ-ಇಟಲಿ ಪುರಾತತ್ವ ಬಾಂಧವ್ಯದಲ್ಲಿ ವೈಜ್ಞಾನಿಕವಾಗಿ ಉತ್ಖನನ ಕೈಗೊಂಡು ಮುಂದಿನ ಯುವ ಪೀಳಿಗೆಗೆ, ಅಧ್ಯಯನ ಕಾಂಕ್ಷಿಗಳಿಗೆ ಯೋಜನೆ ಕೈಗೊಂಡು ಜನಸಾಮಾನ್ಯರ ಸಲುವಾಗಿ ಉಳಿಸುವುದು ಅತ್ಯಗತ್ಯ.
ಉತ್ಖನನದಲ್ಲಿ ಕಂಡುಬರುವ ಸಂಶೋಧನೆ ಅಘೋರೇಶ್ವರ ದೇವಾಲಯ
ಇಟಲಿ ಪ್ರವಾಸಿಯು 1623ರಲ್ಲಿ ದಾಖಲಿಸಿದ ದೇವಾಲಯ ನಕ್ಷೆ, 1664ರಲ್ಲಿ ಜಿ. ಹ್ಯಾವೆರ್ಸ್ (ಉ.ಊಚಿveಡಿs) ಇಟಲಿ ಭಾಷೆಯಿಂದ ಪ್ರಾಚೀನ ಇಂಗ್ಲೀಷ್‍ಗೆ ಭಾಷಾಂತರಿಸಿದ ಭಾಗಗಳು. (ಹಕ್ಲುಯಿತ್ ಸೊಸೈಟಿ 4, ಲಿಂಕನ್ಸ್ ಇನ್ ಫೀಲ್ಡ್ಸ, ಡಬ್ಲ್ಯೂ ಸಿ, ಲಂಡನ್ ಊಚಿಞಟuಥಿಣ Soಛಿieಣಥಿ 4, ಐiಟಿಛಿoಟಟಿs iಟಿ ಈieಟಜs, W.ಅ)ನಿಂದ ಪ್ರಕಟವಾದ ಎಡ್ವರ್ಡ್ ಗ್ರೇ (ಇಜತಿಚಿಡಿಜ ಉಡಿeಥಿ)ರವರ ಪರಿಷ್ಕøತ ಸಂಪಾದನೆಗಳಲ್ಲಿರುವ ನಕ್ಷೆ. ಮೈಸೂರು ಪ್ರಾಚ್ಯವಸ್ತು ಸಂಶೋಧನಾಲಯದಿಂದ ಲ್ಯೂಯಿ ರೈಸ್ ನಿರ್ದೇಶನದಲ್ಲಿ ಪ್ರಕಟವಾದ ನಕ್ಷೆಗಳು ಕ್ರಮವಾಗಿ 1623 ರಿಂದ ಸ್ವಾತಂತ್ರ್ಯ ಪೂರ್ವದವರೆಗೆ ಪುರಾತತ್ವದಲ್ಲಿ ಈ ಕೆಳಗಿನ ಅಂಶಗಳು ಕಂಡುಬಂದದ್ದು ಸಂಶೋಧನೆಯಾಗುವುದು ಅಗತ್ಯ.
1. ಡೆಲ್ಲವಲ್ಲೆಯ ನಕ್ಷೆಯಲ್ಲಿ ಈಗಿನ ತಳಪಾಯದಲ್ಲಿ ಬಸವನ ದೇವಾಲಯ, ಬಲಿಪೀಠ ಇರುವುದಿಲ್ಲ. ಕೆಳದಿ ನೃಪ ವಿಜಯ ಪ್ರಕಾರ 1623ರ ನಂತರ ಇದು ನಿರ್ಮಾಣವಾಗಿರಬೇಕು ಹಾಗೆಯೇ ಮುಖ ಮಂಡಪÀ, ಪಾರ್ವತೀ ದೇವಾಲಯವೂ ಹಂತ ಹಂತವಾಗಿ ನಿರ್ಮಾಣವಾಗಿರುವುದು ಕಂಡುಬರುತ್ತದೆ. ಅಮೃತ ಶಿಲೆಯ ಬಸವನ ವಿಗ್ರಹ ಗಮನಾರ್ಹ.
2. ಇಟಲಿ ವಿದ್ವಾಂಸನ ಕೃತಿಯಲ್ಲಿ ಕಂಡುಬರುವ ಪುರಾತತ್ವ ಅಂಶಗಳು ಬಹು ಮಟ್ಟಿಗೆ ಈಗಿನ ಕೆಳದಿ ಅವಶೇಷಗಳಲ್ಲಿ ಸಾಮ್ಯತೆ ಕಂಡುಬರುವುದರಿಂದ ವೈಜ್ಞಾನಿಕ ಉತ್ಖನನ ಇಟಲಿ ವಿದ್ವಾಂಸರು, ಪುರಾತತ್ವಜ್ಞರು, ಕೆಳದಿ ಸಂಶೋಧನಾ ಕೇಂದ್ರಗಳ ಸಹಭಾಗಿತ್ವದಲ್ಲಿ ಭಾರತ ಸರಕಾರ ಯೋಜನೆ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಉಳಿಸಲು ಕಾರ್ಯಪ್ರವೃತ್ತವಾಗುವುದು ಅಗತ್ಯ.
ಮೈಸೂರು ತಲಕಾಡು ಉತ್ಖನನಗಳು ದೇಶೀಯ ಉತ್ಖನನಗಳಾಗಿವೆ. ಅಂತರಾಷ್ಟ್ರೀಯವಾಗಿ ಇತಿಹಾಸದ ಇಕ್ಕೇರಿ, ಕೋಟೆ, ಅರಮನೆ ಉತ್ಖನನವು ದೇಶ-ವಿದೇಶಗಳ ವಿದ್ವಾಂಸರನ್ನು ಆಕರ್ಷಿಸುವ ಸಾಮಥ್ರ್ಯತೆಯಿದೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕೆಳದಿ ಸಂಶೋಧನಾ ಕೇಂದ್ರದ ನೇತೃತ್ವದಲ್ಲಿ ಭಾರತದ ಪುರಾತತ್ವ ಇಲಾಖೆಯು ಇದನ್ನು ಕಾರ್ಯಗತಗೊಳಿಸುವುದು ಅತ್ಯಗತ್ಯ. ಭೂದಾಹಿಗಳ ಆಕ್ರಮಣಕ್ಕೆ ಸಿಕ್ಕದಂತೆ ಇದನ್ನು ಮುಂದಿನ ಇತಿಹಾಸಾಧ್ಯಯನ ಪೀಳಿಗೆಗೆ ಉಳಿಸುವುದೂ ಅಷ್ಟೇ ಪ್ರಾಮುಖ್ಯವಾದುದು.
ಪ್ರವಾಸೋದ್ಯಮದಲ್ಲಿಯೂ ಆಕರ್ಷಣೀಯ ಈ ಕ್ಷೇತ್ರವು ಅಂತರಾಷ್ಟ್ರೀಯ ಖ್ಯಾತಿ ಗಳಿಸಬಲ್ಲುದು. ಇದರಿಂದ ಕರ್ನಾಟಕ ಚರಿತ್ರೆಯಲ್ಲಿ ಕನ್ನಡದ ಹಿರಿಮೆ ಹಿಗ್ಗುವುದಲ್ಲದೆ, ಇಟಲಿ ವಿದ್ವಾಂಸರನ್ನೂ ಆಕರ್ಷಿಸಲು ಉತ್ತೇಜನ ಲಭಿಸಿದಂತಾಗುತ್ತದೆ. ಡೆಲ್ಲವಲ್ಲೆಯ ಪೂರ್ತಿ ಹಸ್ತಪ್ರತಿಯನ್ನು ಕೆಳದಿ ಮ್ಯೂಜಿಯಂನಲ್ಲಿ ಪ್ರದರ್ಶನಕ್ಕಿಡುವುದೂ ಅಗತ್ಯ. ತನ್ಮೂಲಕ ವಿಶ್ವಸಾಂಸ್ಕøತಿಕ ಪರಂಪರೆಗೆ ಇಕ್ಕೇರಿ ಅರಮನೆ-ಕೋಟೆಗಳು ಸೇರುವಲ್ಲಿ ಸರಕಾರವು ಕಾರ್ಯೋನ್ಮುಖವಾಗುವಂತೆ ಮನವಿ ಮಾಡಿಕೊಳ್ಳುವೆನು.
ಕೆಳದಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ-577401.

1. The
little piazza without the first Gate of the palace.
2. The first
Gate guarded with Balusters.
3. A great
court within the first Gate which should be longer in proportion to the
breadth, but is drawn thus in regard of the scantness of the paper ; it hath
lodgings about it in several places.
4. The Kings
house and the Apartment of his women.
5. The porch
of the said House.
6. The
second Gate.
7. Entrance
with iron bar, kept shut.
8. A Door
leading into the little court.
9. Several
Lodgings.
10. The little
court.
11. The place
whence the wild pig was brought.
12. The king,
denoted in several places, according as he moved whilst he was speaking.
13. The king’s
two Nieces.
14. The great
man of the king who serv’d for interpreter.
15. The Queen in
the higher cloyster.
16. Our
Company with a greater number of courtiers on each side of us than the place
allows here to be denoted.
17. Our
captain at the close of the Audience and when he received the (Lagne).
The king of KELADI had a record office (kaditada chavadi) in
this place. copper plates, Palmyra leaf books and ancient paper formed the
archives of this office, According to contemporary history Peter Mundi
(England) who had seen this office at Ikkeri fort in 1637 documented: The
country people write on palm leaves with an iron bodkin, as before mentioned.
They say they will endure 100 years. Att my beeing att Eccary I was att the
kings Secretaries, where in his house, I saw many hundreds (I may say
Thousands) of those written palme leaves, beeing very long and Narrow,
handsomely rouled uppe, those again tied into bundles, hung upp in order about
his roome or office so that hee may (not improperly) bee stiled Master of the
Rules.
The ground plan of the temple documented by Della Valle of
Italy is very interesting in the Contemporary history of India and Italy seen
thus: (Description of the temple in the Italian language and script).Depictor
of Edward Grey as the keladi (Ikkeri) temple Ground plan documented in the
Italian’s MSS.
1. The
street.
2. The
stairs of the Entrance.
3. An high
wall of Earth before the outer porch.
4. The
outward porch with an high Earthen Floor.
5. Two small
Idols in two Niches on outside of the ends of the porch.
6. The Gate,
level with the Earthen wall No 3.
7. The Inner
porch with an Earthen Floor higher, and that of the Gate, the wall, and the
outer porch.
8. A void
space between the porch and the Temple.
9. Part of
the first Entrance of the Temple, lower than the plane of the gate and the said
void space.
10. Part of the
same, but one step higher.
11. (?) The
said step, dividing the first Entrance in the middle.
12. The body
of the Temple, situate between the first Entrance and the penetrate, or
chancel, the dots denoting the rows of Torches.
13. A little
door to go out at,
14. The
penetrale, or chancel, where the oval denotes the statue of Bone, or Basava,
upon the ground, (Even today Basava may be seen)
15. The Inmost
part of the chancel, where the Idol virena stands.
16. A high
Earthen wall encompassing the Temple.
17. Three
little cells; in the first of which the oval represents the statue of Bone, or
Basava.
18. An open
square-court, or inclosure, surrounding the Temple which stands in the middle
of it.
19. The walls
thereof.
20. The Houses
of such Men and Women as keep the temple.
“ಲ್ಯೂಯಿ ರೈಸ್, ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶಕರ ಕಾಲದಲ್ಲಿ ಸಿದ್ಧಪಡಿಸಿದ ಇಕ್ಕೇರಿ ದೇವಾಲಯದ ತಳಪಾಯದ ನಕ್ಷೆ.
ಉತ್ಖನನದ ಪ್ರಾಮುಖ್ಯತೆ
ಅಂತರ ರಾಷ್ಟ್ರೀಯವಾಗಿ ಕೆಳದಿ ಇತಿಹಾಸದ ಪುರಾತತ್ವ ಪಳೆಯುಳಿಕೆಗಳು ಗಮನಾರ್ಹವಾದುದು. ಇಟಲಿಯ ಪಿಯತ್ರೋ ಡೆಲ್ಲವಲ್ಲೆಯು ಈ ಇತಿಹಾಸ ಮತ್ತು ಸಂಸ್ಕøತಿಯನ್ನು ಕ್ರಿ.ಶ.1623ರಲ್ಲಿ ಇಲ್ಲಿ ಬಹುಕಾಲವಿದ್ದು ಮನಗಂಡು, ತಾನು ಕಣ್ಣಾರೆ ಕಂಡುದನ್ನು ಕಿವಿಯಾರೆ ಕೇಳಿದುದನ್ನು ತನ್ನದೇ ಆದ ಇಟಲಿ ಭಾಷೆಯಲ್ಲಿ ಉದ್ಗರಿಸಿದುದು ಕೆಳದಿ-ಇಟಲಿ ಪುರಾತತ್ವ ಇತಿಹಾಸದಲ್ಲಿ ಪ್ರಾಮುಖ್ಯವಾದುದು. ಕೆಳದಿಗೂ ಭೇಟಿಯಿತ್ತು ಇಲ್ಲಿಯ ನಿವಾಸಿಗಳಾಗಿದ್ದ ಜೋಯಿಸರ ಮನೆಯಿಂದಲೂ ಈ ಭಾಗದ ಇತಿಹಾಸವನ್ನು ಸಂಗ್ರಹಿಸಿದ್ದಾರೆ. ಇಟಲಿ ಲಿಪಿ-ಭಾಷೆಯಲ್ಲಿರುವ ಕೆಳದಿ ಕೋಟೆ, ದೇವಾಲಯ ಅರಮನೆ ಮುಂತಾದ ಪ್ರಮುಖಾಂಶಗಳಿಂದ ಕೂಡಿದ ಡೆಲ್ಲವಲ್ಲೆಯ ಹಸ್ತಪ್ರತಿ ಇಟಲಿ ತ್ರಿಯಸ್ಥೆ ಮ್ಯೂಜಿಯಂನಲ್ಲಿದೆ. ಕನ್ನಡ ಹಸ್ತಪ್ರತಿ ಅಧ್ಯಯನಕ್ಕೆ ಕೆಳದಿಗೆ ಭೇಟಿಯಿತ್ತಿದ್ದ ಶ್ರೀಮತಿ ತಿಝಿಯಾನ ರಿಪೇಪಿಯವರು ಇದನ್ನು ತಿಳಿಸಿ ಉಪಕರಿಸಿದ್ದಾರೆ. ಈ ಹಸ್ತಪ್ರತಿಯನ್ನು 1664ರಲ್ಲಿ ಜಿ.ಹಾವೆರ್ಸ್ (ಊಚಿveಡಿs)ರವರು ಲಿಪ್ಯಂತರಿಸಿ ಬೆಳಕಿಗೆ ತಂದಿದ್ದಾರೆ. ಎಡ್ವರ್ಡ್ ಗ್ರೇ (ಇಜತಿಚಿಡಿಜ ಉಡಿeಥಿ)ರವರು ಪರಿಷ್ಕರಿಸಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದು ಕಂಡುಬರುತ್ತದೆ. ಡೆಲ್ಲವಲ್ಲೆಯ ದಾಖಲೆಗಳಲ್ಲಿರುವ ಎಲ್ಲಾ ಪುರಾತತ್ವ ಇತಿಹಾಸದ ಪಳೆಯುಳಿಕೆಗಳನ್ನು ಇದರಲ್ಲಿ ನಾನು ವಿವರಿಸಿದಂತೆ ಈಗಲೂ ಅವಲೋಕಿಸಬಹುದು. ಕೆಳದಿ-ಇಟಲಿ ಪುರಾತತ್ವ ಬಾಂಧವ್ಯದಲ್ಲಿ ವೈಜ್ಞಾನಿಕವಾಗಿ ಉತ್ಖನನ ಕೈಗೊಂಡು ಮುಂದಿನ ಯುವ ಪೀಳಿಗೆಗೆ, ಅಧ್ಯಯನ ಕಾಂಕ್ಷಿಗಳಿಗೆ ಯೋಜನೆ ಕೈಗೊಂಡು ಜನಸಾಮಾನ್ಯರ ಸಲುವಾಗಿ ಉಳಿಸುವುದು ಅತ್ಯಗತ್ಯ.
ಉತ್ಖನನದಲ್ಲಿ ಕಂಡುಬರುವ ಸಂಶೋಧನೆ ಅಘೋರೇಶ್ವರ ದೇವಾಲಯ
ಇಟಲಿ ಪ್ರವಾಸಿಯು 1623ರಲ್ಲಿ ದಾಖಲಿಸಿದ ದೇವಾಲಯ ನಕ್ಷೆ, 1664ರಲ್ಲಿ ಜಿ. ಹ್ಯಾವೆರ್ಸ್ (ಉ.ಊಚಿveಡಿs) ಇಟಲಿ ಭಾಷೆಯಿಂದ ಪ್ರಾಚೀನ ಇಂಗ್ಲೀಷ್‍ಗೆ ಭಾಷಾಂತರಿಸಿದ ಭಾಗಗಳು. (ಹಕ್ಲುಯಿತ್ ಸೊಸೈಟಿ 4, ಲಿಂಕನ್ಸ್ ಇನ್ ಫೀಲ್ಡ್ಸ, ಡಬ್ಲ್ಯೂ ಸಿ, ಲಂಡನ್ ಊಚಿಞಟuಥಿಣ Soಛಿieಣಥಿ 4, ಐiಟಿಛಿoಟಟಿs iಟಿ ಈieಟಜs, W.ಅ)ನಿಂದ ಪ್ರಕಟವಾದ ಎಡ್ವರ್ಡ್ ಗ್ರೇ (ಇಜತಿಚಿಡಿಜ ಉಡಿeಥಿ)ರವರ ಪರಿಷ್ಕøತ ಸಂಪಾದನೆಗಳಲ್ಲಿರುವ ನಕ್ಷೆ. ಮೈಸೂರು ಪ್ರಾಚ್ಯವಸ್ತು ಸಂಶೋಧನಾಲಯದಿಂದ ಲ್ಯೂಯಿ ರೈಸ್ ನಿರ್ದೇಶನದಲ್ಲಿ ಪ್ರಕಟವಾದ ನಕ್ಷೆಗಳು ಕ್ರಮವಾಗಿ 1623 ರಿಂದ ಸ್ವಾತಂತ್ರ್ಯ ಪೂರ್ವದವರೆಗೆ ಪುರಾತತ್ವದಲ್ಲಿ ಈ ಕೆಳಗಿನ ಅಂಶಗಳು ಕಂಡುಬಂದದ್ದು ಸಂಶೋಧನೆಯಾಗುವುದು ಅಗತ್ಯ.
1. ಡೆಲ್ಲವಲ್ಲೆಯ ನಕ್ಷೆಯಲ್ಲಿ ಈಗಿನ ತಳಪಾಯದಲ್ಲಿ ಬಸವನ ದೇವಾಲಯ, ಬಲಿಪೀಠ ಇರುವುದಿಲ್ಲ. ಕೆಳದಿ ನೃಪ ವಿಜಯ ಪ್ರಕಾರ 1623ರ ನಂತರ ಇದು ನಿರ್ಮಾಣವಾಗಿರಬೇಕು ಹಾಗೆಯೇ ಮುಖ ಮಂಡಪÀ, ಪಾರ್ವತೀ ದೇವಾಲಯವೂ ಹಂತ ಹಂತವಾಗಿ ನಿರ್ಮಾಣವಾಗಿರುವುದು ಕಂಡುಬರುತ್ತದೆ. ಅಮೃತ ಶಿಲೆಯ ಬಸವನ ವಿಗ್ರಹ ಗಮನಾರ್ಹ.
2. ಇಟಲಿ ವಿದ್ವಾಂಸನ ಕೃತಿಯಲ್ಲಿ ಕಂಡುಬರುವ ಪುರಾತತ್ವ ಅಂಶಗಳು ಬಹು ಮಟ್ಟಿಗೆ ಈಗಿನ ಕೆಳದಿ ಅವಶೇಷಗಳಲ್ಲಿ ಸಾಮ್ಯತೆ ಕಂಡುಬರುವುದರಿಂದ ವೈಜ್ಞಾನಿಕ ಉತ್ಖನನ ಇಟಲಿ ವಿದ್ವಾಂಸರು, ಪುರಾತತ್ವಜ್ಞರು, ಕೆಳದಿ ಸಂಶೋಧನಾ ಕೇಂದ್ರಗಳ ಸಹಭಾಗಿತ್ವದಲ್ಲಿ ಭಾರತ ಸರಕಾರ ಯೋಜನೆ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಉಳಿಸಲು ಕಾರ್ಯಪ್ರವೃತ್ತವಾಗುವುದು ಅಗತ್ಯ.
ಮೈಸೂರು ತಲಕಾಡು ಉತ್ಖನನಗಳು ದೇಶೀಯ ಉತ್ಖನನಗಳಾಗಿವೆ. ಅಂತರಾಷ್ಟ್ರೀಯವಾಗಿ ಇತಿಹಾಸದ ಇಕ್ಕೇರಿ, ಕೋಟೆ, ಅರಮನೆ ಉತ್ಖನನವು ದೇಶ-ವಿದೇಶಗಳ ವಿದ್ವಾಂಸರನ್ನು ಆಕರ್ಷಿಸುವ ಸಾಮಥ್ರ್ಯತೆಯಿದೆಯೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕೆಳದಿ ಸಂಶೋಧನಾ ಕೇಂದ್ರದ ನೇತೃತ್ವದಲ್ಲಿ ಭಾರತದ ಪುರಾತತ್ವ ಇಲಾಖೆಯು ಇದನ್ನು ಕಾರ್ಯಗತಗೊಳಿಸುವುದು ಅತ್ಯಗತ್ಯ. ಭೂದಾಹಿಗಳ ಆಕ್ರಮಣಕ್ಕೆ ಸಿಕ್ಕದಂತೆ ಇದನ್ನು ಮುಂದಿನ ಇತಿಹಾಸಾಧ್ಯಯನ ಪೀಳಿಗೆಗೆ ಉಳಿಸುವುದೂ ಅಷ್ಟೇ ಪ್ರಾಮುಖ್ಯವಾದುದು.
ಪ್ರವಾಸೋದ್ಯಮದಲ್ಲಿಯೂ ಆಕರ್ಷಣೀಯ ಈ ಕ್ಷೇತ್ರವು ಅಂತರಾಷ್ಟ್ರೀಯ ಖ್ಯಾತಿ ಗಳಿಸಬಲ್ಲುದು. ಇದರಿಂದ ಕರ್ನಾಟಕ ಚರಿತ್ರೆಯಲ್ಲಿ ಕನ್ನಡದ ಹಿರಿಮೆ ಹಿಗ್ಗುವುದಲ್ಲದೆ, ಇಟಲಿ ವಿದ್ವಾಂಸರನ್ನೂ ಆಕರ್ಷಿಸಲು ಉತ್ತೇಜನ ಲಭಿಸಿದಂತಾಗುತ್ತದೆ. ಡೆಲ್ಲವಲ್ಲೆಯ ಪೂರ್ತಿ ಹಸ್ತಪ್ರತಿಯನ್ನು ಕೆಳದಿ ಮ್ಯೂಜಿಯಂನಲ್ಲಿ ಪ್ರದರ್ಶನಕ್ಕಿಡುವುದೂ ಅಗತ್ಯ. ತನ್ಮೂಲಕ ವಿಶ್ವಸಾಂಸ್ಕøತಿಕ ಪರಂಪರೆಗೆ ಇಕ್ಕೇರಿ ಅರಮನೆ-ಕೋಟೆಗಳು ಸೇರುವಲ್ಲಿ ಸರಕಾರವು ಕಾರ್ಯೋನ್ಮುಖವಾಗುವಂತೆ ಮನವಿ ಮಾಡಿಕೊಳ್ಳುವೆನು.
ಕೆಳದಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ-577401.
ಬರಹಗಳು ಉತ್ತಮವಾಗಿ ಮೂಡಿ ಬರುತ್ತಿವೆ. ನಿಮ್ಮನ್ನು ಸಂಪರ್ಕಿಸಬೇಕೆಂದಿದ್ದೇನೆ. ನನ್ನ ಮಿಂಚಂಚೆ ವಿಳಾಸ gopala@cis-india.org.
ReplyDelete